ಗ್ರಾಮ ವಾಸ್ತವ್ಯಕ್ಕೆ ಬಂದ್ರೆ ಹುಷಾರ್! ಸಿಎಂಗೇ ರೈತರ ಎಚ್ಚರಿಕೆ
ಸಿಎಂ ಎಚ್.ಡಿ. ಕುಮಾರಸ್ವಾಮಿ ಆರಂಭಿಸಿದ ಜನಪ್ರಿಯ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಪ್ರತಿಭಟನೆಯ ಅಸ್ತ್ರವಾಗಿದೆ. ಕಳೆದ ಬುಧವಾರ ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಕರೇಗುಡ್ಡ ಊರಿಗೆ ತೆರಳುತ್ತಿದ್ದ ಸಿಎಂಗೆ YTPS ಕಾರ್ಮಿಕರ ಪ್ರತಿಭಟನೆಯ ಬಿಸಿ ತಾಗಿತ್ತು. ಬಳಿಕ ಬೀದರ್ ನಲ್ಲಿ ಪ್ರತ್ಯೇಕ ರಾಜ್ಯ ಹೋರಾಟಗಾರರ ಪ್ರತಿಭಟನೆ ನೋಡಬೇಕಾಯಿತು.
ಬಾಗಲಕೋಟೆ (ಜೂ.28): ಸಿಎಂ ಎಚ್.ಡಿ. ಕುಮಾರಸ್ವಾಮಿ ಆರಂಭಿಸಿದ ಜನಪ್ರಿಯ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಪ್ರತಿಭಟನೆಯ ಅಸ್ತ್ರವಾಗಿದೆ. ಕಳೆದ ಬುಧವಾರ ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಕರೇಗುಡ್ಡ ಊರಿಗೆ ತೆರಳುತ್ತಿದ್ದ ಸಿಎಂಗೆ YTPS ಕಾರ್ಮಿಕರ ಪ್ರತಿಭಟನೆಯ ಬಿಸಿ ತಾಗಿತ್ತು. ಬಳಿಕ ಬೀದರ್‌ನಲ್ಲಿ ಪ್ರತ್ಯೇಕ ರಾಜ್ಯ ಹೋರಾಟಗಾರರ ಪ್ರತಿಭಟನೆ ನೋಡಬೇಕಾಯಿತು.
ಆದರೆ, ಈಗ ಬಾಗಲಕೋಟೆಯ ರೈತರು ಗ್ರಾಮ ವಾಸ್ತವ್ಯಕ್ಕೆ ಮುನ್ನವೇ ಸಿಎಂ ಎಚ್.ಡಿ. ಕುಮಾರಸ್ವಾಮಿಯನ್ನು ಗ್ರಾಮ ವಾಸ್ತವ್ಯಕ್ಕೆ ಬರದಂತೇ ಎಚ್ಚರಿಸಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಜಿಲ್ಲೆಗೆ ಬರೋದಾದರೆ ಮೊದಲು ಬೇಡಿಕೆಗಳನ್ನು ಈಡೇರಿಸಿ ಎಂದು ರೈತರು ಸವಾಲು ಹಾಕಿದ್ದಾರೆ. ಇಲ್ಲದಿದ್ದರೆ ಘೇರಾವ್ ಹಾಕೋದಾಗಿ ರೈತರು ಹೇಳಿದ್ದಾರೆ. ಬಾಗಲಕೋಟೆ ರೈತರ ಆಗ್ರಹವೇನು? ಈ ಸ್ಟೋರಿ ನೋಡಿ....