ಆಂಬುಲೆನ್ಸ್‌ನಲ್ಲಿ ಸತ್ತ, ಪೋಸ್ಟ್ ಮಾರ್ಟಂ ವೇಳೆ ಬದುಕಿದ್ದ; ಏನಿದು ಅಚ್ಚರಿ..?
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆಂದು ವೈದ್ಯರು ಪೋಸ್ಟ್ ಮಾರ್ಟಂಗೆ ಮುಂದಾದಾಗ ವ್ಯಕ್ತಿ ಜೀವಂತ ಇರುವುದು ತಿಳಿದು ಬಂದಿದೆ. ಬಾಗಲಕೋಟೆಯ ಬನಹಟ್ಟಿ ತಾ. ಮಹಾಲಿಂಗಪುರದಲ್ಲಿ ಘಟನೆ ನಡೆದಿದೆ.
ಬಾಗಲಕೋಟೆ (ಮಾ. 02): ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆಂದು ವೈದ್ಯರು ಪೋಸ್ಟ್ ಮಾರ್ಟಂಗೆ ಮುಂದಾದಾಗ ವ್ಯಕ್ತಿ ಜೀವಂತ ಇರುವುದು ತಿಳಿದು ಬಂದಿದೆ. ಬಾಗಲಕೋಟೆಯ ಬನಹಟ್ಟಿ ತಾ. ಮಹಾಲಿಂಗಪುರದಲ್ಲಿ ಘಟನೆ ನಡೆದಿದೆ.