Asianet Suvarna News Asianet Suvarna News

ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಆಸರೆಯಾಗಿತ್ತು ಈ ಬೆಲ್ಲದ ಘಟಕ

ಲಾಕ್​ಡೌನ್​ ಸಮಯದಲ್ಲಿ ಅದೆಷ್ಟೋ ಉದ್ಯಮಗಳು ನೆಲಕಚ್ಚಿದ್ದವು. ಎಷ್ಟೋ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ದುಡಿಮೆಯೂ ಇಲ್ಲದೇ, ವೇತನವೂ ಇಲ್ಲದೇ ಪರದಾಡುವಂತಾಗಿತ್ತು.  ಆದ್ರೆ ಈ ಊರಲ್ಲಿ ಲಾಕ್​ಡೌನ್​ ಸಮಯದಲ್ಲೂ ಸಹ ರಾಸಾಯನಿಕ ಮುಕ್ತ ಬೆಲ್ಲದ ಘಟಕ ನಿರಂತರವಾಗಿ ನಡೆದು ಕಾರ್ಮಿಕರಿಗೆ ಕೆಲಸ ನೀಡಿ ಆಸರೆಯಾಗಿತ್ತು.

First Published Dec 18, 2020, 10:12 AM IST | Last Updated Dec 18, 2020, 10:12 AM IST

ಬಾಗಲಕೋಟೆ( ಡಿ. 18): ಲಾಕ್​ಡೌನ್​ ಸಮಯದಲ್ಲಿ ಅದೆಷ್ಟೋ ಉದ್ಯಮಗಳು ನೆಲಕಚ್ಚಿದ್ದವು. ಎಷ್ಟೋ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ದುಡಿಮೆಯೂ ಇಲ್ಲದೇ, ವೇತನವೂ ಇಲ್ಲದೇ ಪರದಾಡುವಂತಾಗಿತ್ತು.  ಆದ್ರೆ ಈ ಊರಲ್ಲಿ ಲಾಕ್​ಡೌನ್​ ಸಮಯದಲ್ಲೂ ಸಹ ರಾಸಾಯನಿಕ ಮುಕ್ತ ಬೆಲ್ಲದ ಘಟಕ ನಿರಂತರವಾಗಿ ನಡೆದು ಕಾರ್ಮಿಕರಿಗೆ ಕೆಲಸ ನೀಡಿ ಆಸರೆಯಾಗಿತ್ತು. ಸಾಲದ್ದಕ್ಕೆ ಈ ಬೆಲ್ಲವನ್ನ ಈಗ ವಿದೇಶಕ್ಕೂ ರಪ್ತು ಮಾಡಲಾಗುತ್ತಿದೆ. ಹಾಗಾದ್ರೆ ಇದೆಲ್ಲಿ ನಡೆಯುತ್ತಿದೆ? ಏನದು? ಅಂತೀರಾ. ಈ ಕುರಿತ ವರದಿ ಇಲ್ಲಿದೆ..!

ಗ್ರಾ. ಪಂ ಚುನಾವಣೆಗೂ ಆನ್‌ಲೈನ್ ಪ್ರಚಾರದ ಅಬ್ಬರ

Video Top Stories