ಹೊಟೇಲ್‌ನಿಂದ ಏನೇ ಪಾಸ೯ಲ್ ಪಡೆದ್ರೂ ಪ್ರತಿ ಗ್ರಾಹಕರಿಗೂ 1 ಸರ್ಪ್ರೈಸ್‌ ಗಿಫ್ಟ್‌!

  • ಬಾಗಲಕೋಟೆಯಲ್ಲಿ ಗ್ರಾಹಕರ ಮನಗೆದ್ದ ಪಕ್ವಾನ್ ಹೊಟೇಲ್‌ನ ಪರಿಸರ ಪ್ರೇಮ
  • ಹೊಟೇಲ್‌ನಿಂದ ಏನೇ ಪಾಸ೯ಲ್ ಪಡೆದ್ರೂ ಪ್ರತಿ ಗ್ರಾಹಕರಿಗೂ 1 ಸಸಿ ಗಿಫ್ಟ್‌
  • ಮಾನ್ಸೂನ್ ಚೆನ್ನಾಗಿರೋ ಹಿನ್ನೆಲೆಯಲ್ಲಿ 5 ಸಾವಿರ ಸಸಿ ವಿತರಣೆ ಗುರಿ ಹೊತ್ತ ಮಾಲೀಕ ಪವನ್
  • ತಿಂಡಿ-ತಿನ್ನಿಸುಗಳ ಡಿಲೆವರಿ ಜೊತೆಗೆ ಕರಿಮೇವು, ನುಗ್ಗೆ, ನಿಂಬೆ, ಸೀತಾಫಲ, ಪೇರು ಸಸಿ ವಿತರಣೆ
First Published Jun 10, 2020, 7:38 PM IST | Last Updated Jun 10, 2020, 7:38 PM IST

ಬಾಗಲಕೋಟೆ (ಜೂ. 10): ಕೊರೋನಾ ಎಫೆಕ್ಟ್‌ನಿಂದಾಗಿ ವ್ಯಾಪಾರ ವಹಿವಾಟು ಕುಂದಿದೆ. ಈಗ ಲಾಕ್‌ಡೌನ್ ಸಡಿಲಿಕೆ ಮಧ್ಯೆ ಹೊಟೇಲ್ ಉದ್ಯಮ ನಡೆಸೋದೆ ದುಸ್ತರವಾಗಿರೋವಾಗ ಇಲ್ಲೊಬ್ಬ ಮಾಲೀಕ ಹೊಟೇಲ್ ಆರಂಭದ ಮಧ್ಯೆ ಬರುವ ಗ್ರಾಹಕರಿಗೆ ಉಚಿತವಾಗಿ ಸಸಿ ನೀಡಿ ಪರಿಸರ ಪ್ರೇಮ ಮೆರೆಯಲು ಮುಂದಾಗಿದ್ದಾರೆ.

ಇದನ್ನೂ ನೋಡಿ | ಕೆರೆ ಅನುದಾನ ಗೋಲ್‌ಮಾಲ್‌ಗೆ ಬ್ರೇಕ್ ಹಾಕಲು ಗ್ರಾಮಸ್ಥರ ಮಾಸ್ಟರ್ ಪ್ಲಾನ್..!...

ಒಂದಲ್ಲ, ಎರಡಲ್ಲ, ಬರೋಬ್ಬರಿ 5 ಸಾವಿರ ಸಸಿಗಳ ವಿತರಣೆ ಗುರಿ ಹೊಂದಿದ್ದು, ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಹಾಗಾದ್ರೆ ಇಂತಹ ಪರಿಸರ ಪ್ರೇಮ ಹೊಟೇಲ್ ಇರೋದು ಎಲ್ಲಿ? ಹೇಗೆ? ಅಂತೀರಾ ಈ ಕುರಿತು ವರದಿ ಇಲ್ಲಿದೆ....

Video Top Stories