30 ವರ್ಷದ ಬಾಗಲಕೋಟೆಯ ಸರ್ಕಾರಿ ವೈದ್ಯ ಬೆಂಗಳೂರಿನಲ್ಲಿ ಕೊರೋನಾಕ್ಕೆ ಬಲಿ

ಕೊರೋನಾಕ್ಕೆ ವಾರಿಯರ್ ಬಲಿ/ ಬೆಂಗಳೂರಿನಲ್ಲಿ ಮೃತರಾದ ಬಾಗಲಕೋಟೆಯ ವೈದ್ಯ/ ಹತ್ತು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು

First Published Jun 26, 2020, 7:34 PM IST | Last Updated Jun 26, 2020, 7:35 PM IST

ಬೆಂಗಳೂರು(ಜೂ. 26) ಕೊರೋನಾ ವಾರಿಯರ್‌ ಒಬ್ಬರು ಕೊರೋನಾಕ್ಕೆ ಬಲಿಯಾಗಿದ್ದಾರೆ. ಬಾಗಲಕೋಟೆಯ ವೈದ್ಯರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

ಚರಂಡಿ ನೀರಿನಲ್ಲಿ ಕೊರೋನಾ ವೈರಸ್; ಆತಂಕ ತಂದ ಮಳೆಗಾಲ

ವೈದ್ಯರಿಗೆ ಸೋಂಕು ಹೇಗೆ ಬಂತು ಎನ್ನುವುದರ ತನಿಖೆ ಮಾಡಲಾಗುತ್ತದೆ ಎಂದು ಬಾಗಲಕೋಟೆ ಡಿಎಚ್‌ಒ ತಿಳಿಸಿದ್ದಾರೆ. 

Video Top Stories