ಬದುಕಿದ್ದ ಮಗುವನ್ನು ಸತ್ತಿದೆ ಎಂದ ವೈದ್ಯ: ಊರಿಗೆ ಕೊಂಡೊಯ್ಯುವಾಗ ಕಣ್ಣು ಬಿಟ್ಟ ಕಂದಮ್ಮ
ವೈದ್ಯದೇವೋಭವ ಅಂತಾರೆ. ವೈದ್ಯನ ನಂಬಿ ಆಸ್ಪತ್ರೆಗೆ ಹೋಗ್ತಾರೆ. ಆದ್ರೆ ಹಾಸನದ ವೈದ್ಯ ಮಹಾನುಭಾವರೊಬ್ಬರು ಬದುಕಿದ್ದ ಮಗುವನ್ನು ಸಾಯಿಸಿದ್ದಾನೆ. ವೈದ್ಯನ ಮಾತು ಕೇಳಿ ಇನ್ನೇನು ಅಂತ್ಯಸಂಂಸ್ಕಾರಕ್ಕೆ ಕೊಂಡೊಯ್ಯುವಾಗ ಕಂದಮ್ಮ ಕಣ್ಣು ಬಿಟ್ಟು ಅಳಲಾರಂಭಿಸಿದೆ. ಏನಿದು ಘಟನೆ? ವಿಡಿಯೋನಲ್ಲಿ ನೋಡಿ.
ಹಾಸನ/ಚಿಕ್ಕಮಗಳೂರು, [ಸೆ.01]: ವೈದ್ಯದೇವೋಭವ ಅಂತಾರೆ. ವೈದ್ಯನ ನಂಬಿ ಆಸ್ಪತ್ರೆಗೆ ಹೋಗ್ತಾರೆ. ಆದ್ರೆ ಹಾಸನದ ವೈದ್ಯ ಮಹಾನುಭಾವರೊಬ್ಬರು ಬದುಕಿದ್ದ ಮಗುವನ್ನು ಸಾಯಿಸಿದ್ದಾನೆ. ವೈದ್ಯನ ಮಾತು ಕೇಳಿ ಇನ್ನೇನು ಅಂತ್ಯಸಂಂಸ್ಕಾರಕ್ಕೆ ಕೊಂಡೊಯ್ಯುವಾಗ ಕಂದಮ್ಮ ಕಣ್ಣು ಬಿಟ್ಟು ಅಳಲಾರಂಭಿಸಿದೆ. ಏನಿದು ಘಟನೆ? ವಿಡಿಯೋನಲ್ಲಿ ನೋಡಿ.