ಸಿಸಿಟಿವಿಯಲ್ಲಿ ಶಾಮನೂರು ಪುತ್ರನ ಬಂಡವಾಳ, ದೂರು ದಾಖಲು

ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್ ವಿರುದ್ಧ ಮಹದೇವಪ್ಪ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಕೊಲೆಗೆ ಗಣೇಶ್ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿ ನಂಬರ್ 1 ಆಗಿ ಗಣೇಶ್ ಹೆಸರು ಬಂದಿದ್ದು ಸುವರ್ಣ ನ್ಯೂಸ್ ನೊಂದಿಗೆ ಮಹದೇವಪ್ಪ ಮಾತನಾಡಿದ್ದಾರೆ.

First Published Dec 27, 2019, 8:27 PM IST | Last Updated Dec 27, 2019, 8:27 PM IST

ದಾವಣಗೆರೆ(ಡಿ. 27) ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್ ವಿರುದ್ಧ ಮಹದೇವಪ್ಪ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಕೊಲೆಗೆ ಗಣೇಶ್ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿ ನಂಬರ್ 1 ಆಗಿ ಗಣೇಶ್ ಹೆಸರು ಬಂದಿದ್ದು ಸುವರ್ಣ ನ್ಯೂಸ್ ನೊಂದಿಗೆ ಮಹದೇವಪ್ಪ ಮಾತನಾಡಿದ್ದಾರೆ.

Video Top Stories