Asianet Suvarna News Asianet Suvarna News

ವಿಧ್ವಂಸಕ ಗೋಡೆ ಬರಹ.. ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ ಖಾದರ್

ಮಂಗಳೂರು ಗೋಡೆ ಬರಹ/ ಮಾಜಿ ಸಚಿವ ಯುಟಿ ಖಾದರ್/ ಆರೋಪಿಗಳನ್ನು ಪತ್ತೆ ಮಾಡಿ/ ರಾಜ್ಯ ಸರ್ಕಾರಕ್ಕೆ ಹದಿನೈದು ದಿನದ ಗಡುವು ನೀಡಿದ ಖಾದರ್

ಮಂಗಳೂರು(ನ.  29)  ಮಂಗಳೂರು ಗೋಡೆ ಬರ ವಿಚಾರಕ್ಕೆ ಕಾಂಗ್ರೆಸ್ ನಾಯಕ, ಶಾಸಕ ಯುಟಿ ಖಾದರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂಥ ಕೆಲಸ ಮಾಡಿದವರನ್ನು ಸರ್ಕಾರ ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

'ಲಷ್ಕರ್ ಜಿಂದಾಬಾದ್' ಮಂಗಳೂರಿನಲ್ಲಿ ಉಗ್ರ ಬರಹ

ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆ ಬಳಿ ಇದರ ಬಗ್ಗೆ ಮಾಹಿತಿ ಇಲ್ಲವೇ? ಸಮಾಜದ್ರೋಹಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. 

Video Top Stories