Asianet Suvarna News Asianet Suvarna News

ಆನೇಕಲ್: ಬ್ಯಾಗ್ ಕಳ್ಳನಿಗೆ ಲೇಡಿ ಕಂಡಕ್ಟರ್ ಕೈನಿಂದ ಗೂಸಾ, ವಿಡಿಯೋ

ಆನೇಕಲ್(ಆ. 06)  ಲೇಡಿ ಕಂಡಕ್ಟರ್ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದ. ಅದು ಎಲ್ಲಿಂದ ಬಂದಿತ್ತೋ ಸಿಟ್ಟು ಗೊತ್ತಿಲ್ಲ. ನಿರ್ವಾಹಕಿ ಕೊಟ್ಟ ಏಟುಗಳು ಹಾಗೆ ಇದ್ದವು.  ಖದೀಮನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್ ಆಕ್ರೋಶದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಬೆಂಗಳೂರು ಹೊರವಲಯ ಆನೇಕಲ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.  ನಿರ್ವಾಹಕಿ ಬಸ್ ನಲ್ಲಿ ಬ್ಯಾಗ್ ಇಟ್ಟು ಎಂಟ್ರಿ ಮಾಡಿಸಿಕೊಳ್ಳಲು ಕಂಟ್ರೋಲ್ ರೂಂ ಬಳಿ ಬಂದಿದ್ದರು.  ಈ ವೇಳೆ ಕಳ್ಳ ಬ್ಯಾಗ್ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

Video Top Stories