Asianet Suvarna News Asianet Suvarna News

ಈ ಐಪಿಎಸ್ ಅಧಿಕಾರಿ ಸಖತ್ ಸಿಂಗರ್, ಹಾಡು ವೈರಲ್..!

ಐಪಿಎಸ್ ಅಧಿಕಾರಿಗಳು ಅಂದಾಕ್ಷಣ ಸಖತ್ ಸ್ಟ್ರಿಕ್ಟ್, ಖಡಕ್, ಮನೋರಂಜನೆಯಿಂದ ಸ್ವಲ್ಪ ದೂರವೇ ಇರ್ತಾರೆ ಅಂದ್ಕೋತೀವಿ. ಆದ್ರೆ ಅವರೊಳಗೊಬ್ಬ ಕಲಾವಿದ ಇರ್ತಾನೆ ಅನ್ನೋದಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಉದಾಹರಣೆ ನೋಡಿ..!

First Published Jan 9, 2021, 11:03 AM IST | Last Updated Jan 9, 2021, 11:03 AM IST

ವಿಜಯಪುರ (ಜ. 09): ಐಪಿಎಸ್ ಅಧಿಕಾರಿಗಳು ಅಂದಾಕ್ಷಣ ಸಖತ್ ಸ್ಟ್ರಿಕ್ಟ್, ಖಡಕ್, ಮನೋರಂಜನೆಯಿಂದ ಸ್ವಲ್ಪ ದೂರವೇ ಇರ್ತಾರೆ ಅಂದ್ಕೋತೀವಿ. ಆದ್ರೆ ಅವರೊಳಗೊಬ್ಬ ಕಲಾವಿದ ಇರ್ತಾನೆ ಅನ್ನೋದಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಉದಾಹರಣೆ ನೋಡಿ..!

ಭಾರತೀಯ ಮೀಸಲು ಪಡೆ ಬಟಾಲಿಯನ್ ನಲ್ಲಿ ಜ. 6 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲೋಕ್‌ ಕುಮಾರ್‌, ಖ್ಯಾತ ಹಿಂದಿ ಗಾಯಕ ಕಿಶೋರ್ ಕುಮಾರ್‌ ಹಾಡಿರುವ 'ಪ್ರೇಮ್ ಪೂಜಾರಿ' ಚಿತ್ರದ ಹಾಡು ಹೇಳಿ ರಂಜಿಸಿದ್ದಾರೆ. 
 

Video Top Stories