ಮಂಡ್ಯದ ಪಾಂಡವಪುರದಲ್ಲಿಯೂ ನಿಗೂಢ ಶಬ್ದ, ಬೆಚ್ಚಿಬಿದ್ದ 30 ಹಳ್ಳಿ ಜನ
ಬುಧವಾರ ಬೆಂಗಳೂರು ಕೋಲಾರದಲ್ಲಿ ಭಾರೀ ಶಬ್ದ/ ಗುರುವಾರ ಮಂಡ್ಯದಲ್ಲಿ ಭಾರೀ ಶಬ್ದ/ ಬೆಚ್ಚಿಬಿದ್ದ 30 ಗ್ರಾಮದ ಜನ/ ನಿಗೂಢ ಶಬ್ದದ ಮೂಲ ಏನು?
ಮಂಡ್ಯ(ಮೇ 21) ಬುಧವಾರ ನಿಗೂಢ ಶಬ್ದಕ್ಕೆ ಬೆಂಗಳೂರು ಮತ್ತು ಕೋಲಾರ ಬೆಚ್ಚಿ ಬಿದ್ದಿತ್ತು. ಗುರುವಾರ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಭಾರೀ ಶಬ್ದ ಕೇಳಿಸಿದೆ.
ಬೆಂಗಳೂರಿನ ಭಾರೀ ಶಬ್ದದ ರಹಸ್ಯ ಬಹಿರಂಗ
ಮಧ್ಯಾಹ್ನ 1.45ರ ಸಮಯದಲ್ಲಿ ಶಬ್ಧ ಕೇಳಿಸಿದ್ದು 30 ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಭೂಮಿ ಕಂಪಿಸಿದ ಅನುಭವ ಆಗಿದೆ.