Asianet Suvarna News Asianet Suvarna News

ಅಭಿಮಾನಿಗಳಿಗೆ ತಲೆ ಹೊಡಿಬೇಡಿ ಎಂದವನೇ ಕೊಲೆ ಮಾಡಿಬಿಟ್ಟ! ಹತ್ಯೆಯಾಗಿದ್ದು ಅಭಿಮಾನಿ, ಜೈಲಿಗೆ ಹೋಗಿದ್ದು ಅಭಿಮಾನಿಗಳೇ!

ತಲೆಹೊಡೆದು ಬದುಕಬೇಡಿ ಎಂದು ಅಭಿಮಾನಿಗಳಿಗೆ ಬುದ್ಧಿವಾದ ಹೇಳಿರುವ ನಟ ದರ್ಶನ್‌ ಇಂದು ಅವರೇ ಆ ಕೆಲಸ ಮಾಡಿದ್ದಾರೆ.

ನಟ ದರ್ಶನ್‌ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಸದ್ಯ ರಾಜ್ಯದಲೆಲ್ಲಾ ಇವರದ್ದೇ ಸದ್ದು, ಇವರು ಅತೀ ದೊಡ್ಡ ಅಭಿಮಾನಿ(Advised fans) ಬಳಗವನ್ನು ಹೊಂದಿದ್ದಾರೆ. ಹಲವು ಬಾರಿ ತಪ್ಪು ಮಾಡಿದ್ದಾಗ ತಿದ್ದಿಕೊಳ್ಳದೇ ಇರೋದು, ಇಂದು ದರ್ಶನ್‌ರ(Actor Darshan) ಈ ಸ್ಥಿತಿಗೆ ತಳ್ಳಿದೆ. ದರ್ಶನ್‌ಗೆ ಮಾತಿನ ಮೇಲೆ ನಿಗಾ ಇಲ್ಲ ಅನ್ನೋದು ಎಲ್ಲಾರಿಗೂ ತಿಳಿದಿರುವ ವಿಷಯವಾಗಿದೆ. ನಟ ದರ್ಶನ್‌ ಹಲವು ಬಾರಿ ನಾನು ನನ್ನ ಅಭಿಮಾನಿಗಳಿಗೆ ಮಾತ್ರ ಉತ್ತರ ಕೊಡುತ್ತೇನೆ ಎಂದು ಹಲವು ಬಾರಿ ಹೇಳಿದ್ದಾರೆ. ಅಲ್ಲದೇ ಯಾರ ತಲೆನೂ ಒಡೆದು ಜೀವನ ಮಾಡಬೇಡಿ ಎಂದ ದರ್ಶನ್‌ ಇಂದು ರೇಣುಕಾಸ್ವಾಮಿ ಕೊಲೆ(Renukaswamy murder case) ಮಾಡಿ ಜೈಲು ಸೇರಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಅಮ್ಮನವರಿಗೆ ಅಷ್ಟೋತ್ತರ ಸೇವೆ ಮಾಡಿಸಿ, ಇದರಿಂದ ದೊರೆಯುವ ಫಲಗಳೇನು ಗೊತ್ತಾ ?

Video Top Stories