Asianet Suvarna News Asianet Suvarna News

ಬೆಂಗಳೂರು: ಕಸ ಚೆಲ್ಲಲು ಹೋದ 5 ವರ್ಷದ ಮಗು 4 ದಿನದಿಂದ ನಾಪತ್ತೆ

ಕಸ ಚೆಲ್ಲಲು ಹೋಗಿದ್ದ 5 ವರ್ಷದ ಬಾಲಕನೋರ್ವ ಕಳೆದ 4 ದಿನಗಳಿಂದ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.  ಶುಕ್ರವಾರ ಬೆಳಗ್ಗೆ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರ ಮುಹಮ್ಮದ್ ಝೈನ್ (5) ಬೆಂಗಳೂರಿನ ಗೋರಿಪಾಳ್ಯದ ಪಾದರಾಯನಪುರ ಗುಡ್ಡಹಳ್ಳಿ ಮನೆಯಿಂದ  ಕಸ ಚೆಲ್ಲಲು ತೆರಳಿದ್ದಾನೆ. ಆದ್ರೆ ಮರಳಿ ಮನೆಗೆ ವಾಪಸ್ ಆಗಿಲ್ಲ. ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ 

ಬೆಂಗಳೂರು, [ಸೆ.02]:   ಕಸ ಚೆಲ್ಲಲು ಹೋಗಿದ್ದ 5 ವರ್ಷದ ಬಾಲಕನೋರ್ವ ಕಳೆದ 4 ದಿನಗಳಿಂದ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.  ಶುಕ್ರವಾರ ಬೆಳಗ್ಗೆ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರ ಮುಹಮ್ಮದ್ ಝೈನ್ (5) ಬೆಂಗಳೂರಿನ ಗೋರಿಪಾಳ್ಯದ ಪಾದರಾಯನಪುರ ಗುಡ್ಡಹಳ್ಳಿ ಮನೆಯಿಂದ  ಕಸ ಚೆಲ್ಲಲು ತೆರಳಿದ್ದಾನೆ. ಆದ್ರೆ ಮರಳಿ ಮನೆಗೆ ವಾಪಸ್ ಆಗಿಲ್ಲ. ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ 

Video Top Stories