Asianet Suvarna News Asianet Suvarna News

ಯುದ್ಧ ನೌಕೆಯ ಮಾಹಿತಿ ಪಾಕ್‌ಗೆ : ಏಳು ನೌಕಾ ಸಿಬ್ಬಂದಿ ಬಂಧನ!

ಪಾಕ್‌ನ ಹನಿಟ್ರ್ಯಾಪ್‌ಗೆ ಕಾರವಾರ ನೌಕಾದಳದ ಸಿಬ್ಬಂದಿ ಸಿಲುಕಿದ್ದಾರೆ. ಹಣದಾಸೆಗೆ ಬಿದ್ದ ಏಳು ನೌಕಾ ಸಿಬ್ಬಂದಿ, ಪಾಕಿಸ್ತಾನಕ್ಕೆ ಭಾರತದ ಯುದ್ಧ ನೌಕೆಗಳ ಕುರಿತು ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

First Published Dec 21, 2019, 5:44 PM IST | Last Updated Dec 21, 2019, 5:44 PM IST

ಕಾರವಾರ(ಡಿ.21): ಪಾಕ್‌ನ ಹನಿಟ್ರ್ಯಾಪ್‌ಗೆ ಕಾರವಾರ ನೌಕಾದಳದ ಸಿಬ್ಬಂದಿ ಸಿಲುಕಿದ್ದಾರೆ. ಹಣದಾಸೆಗೆ ಬಿದ್ದ ಏಳು ನೌಕಾ ಸಿಬ್ಬಂದಿ, ಪಾಕಿಸ್ತಾನಕ್ಕೆ ಭಾರತದ ಯುದ್ಧ ನೌಕೆಗಳ ಕುರಿತು ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕೌಂಟರ್ ಇಂಟೆಲಿಜೆನ್ಸ್ ವಿಚಾರಣೆ ವೇಳೆ ಒಟ್ಟು ಏಳು ನೌಕಾದಳದ ಸಿಬ್ಬಂದಿಯನ್ನು ಬಂಧಿಸಲಾಗಿದೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories