ಶಿವಮೊಗ್ಗದಲ್ಲಿ ಕೊರೋನಾಗಿಂತ ಭಯಾನಕವಾಗಿದೆ ಮಂಗನ ಕಾಯಿಲೆ ಕಾಟ
ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಕಾಟ ಕೊರೋನಾಗಿಂತ ಭೀಕರವಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 80 ಜನರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಸಾಗರ ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿದೆ. 2.5 ಲಕ್ಷ ಲಸಿಕೆ ಹಾಕಿಸಿದ್ರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
ಶಿವಮೊಗ್ಗ (ಮಾ. 21): ಮಂಗನ ಕಾಯಿಲೆ ಕಾಟ ಇಲ್ಲಿ ಕೊರೋನಾಗಿಂತ ಭೀಕರವಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 80 ಜನರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಸಾಗರ ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿದೆ. 2.5 ಲಕ್ಷ ಲಸಿಕೆ ಹಾಕಿಸಿದ್ರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
ಶಂಕಿತ ಕೆಎಫ್‌ಡಿಗೆ ಮತ್ತೊಂದು ಬಲಿ : ನಾಲ್ಕೂವರೆ ವರ್ಷದ ಮಗುವಿಗೂ ಸೋಂಕು