Asianet Suvarna News Asianet Suvarna News

ಕಲ್ಬುರ್ಗಿಯಲ್ಲಿ ಒಬ್ಬ ಬಟ್ಟೆ ವ್ಯಾಪಾರಿಯಿಂದ 15 ಜನಕ್ಕೆ ವೈರಸ್

ಕಲಬುರ್ಗಿ ಬಟ್ಟೆ  ವ್ಯಾಪಾರಿಯಿಂದ 15 ಜನಕ್ಕೆ ವೈರಸ್ ಬಂದಿದೆ. ಏಪ್ರಿಲ್ 13 ರಂದು ವ್ಯಾಪಾರಿ ಮೃತಪಟ್ಟಿದ್ದರು. ಆ ವ್ಯಾಪಾರಿಯಿಂದ ಇಂದು 6 ಮಂದಿಗೆ ಪಾಸಿಟೀವ್ ಬಂದಿದೆ. ತನ್ನ ಕುಟುಂಬ, ಬಟ್ಟೆ ಅಂಗಡಿ ಕಾರ್ಮಿಕರು, ಮನೆ ಕೆಲಸದಾಕೆ ಹಾಗೂ ಇಬ್ಬರು ಮಕ್ಕಳಿಗೆ ವೈರಸ್ ತಗುಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 

ಬೆಂಗಳೂರು (ಏ. 28): ಕಲಬುರ್ಗಿ ಬಟ್ಟೆ  ವ್ಯಾಪಾರಿಯಿಂದ 15 ಜನಕ್ಕೆ ವೈರಸ್ ಬಂದಿದೆ. ಏಪ್ರಿಲ್ 13 ರಂದು ವ್ಯಾಪಾರಿ ಮೃತಪಟ್ಟಿದ್ದರು. ಆ ವ್ಯಾಪಾರಿಯಿಂದ ಇಂದು 6 ಮಂದಿಗೆ ಪಾಸಿಟೀವ್ ಬಂದಿದೆ. ತನ್ನ ಕುಟುಂಬ, ಬಟ್ಟೆ ಅಂಗಡಿ ಕಾರ್ಮಿಕರು, ಮನೆ ಕೆಲಸದಾಕೆ ಹಾಗೂ ಇಬ್ಬರು ಮಕ್ಕಳಿಗೆ ವೈರಸ್ ತಗುಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಕೊರೊನಾ ಟೆನ್ಷನ್‌ನಿಂದ ಕರ್ನಾಟಕಕ್ಕೆ ಮುಕ್ತಿ?

Video Top Stories