ಮಂಡ್ಯದ ಪಾಲಿಗೆ ಮುಂಬೈ ಡೇಂಜರ್! ಜಿಲ್ಲೆಯಲ್ಲಿ ಮತ್ತೆ ನಾಲ್ಕು ಕೊರೋನಾ ಕೇಸು
- ಸಕ್ಕರೆನಾಡಿನಲ್ಲಿ ಮುಂದುವರಿದ ಕೊರೋನಾ ಅಬ್ಬರ
- ಮತ್ತೆ ನಾಲ್ಕು ಕೊರೋನಾ ಪ್ರಕರಣಗಳು ಪತ್ತೆ
- ಹೊಸ ಪ್ರಕರಣಗಳಿಗೆ ಮುಂಬೈ ನಂಟು
ಮಂಡ್ಯ (ಮೇ 14): ಸಕ್ಕರೆನಾಡಿನಲ್ಲಿ ಕೊರೋನಾ ಅಬ್ಬರ ಮುಂದುವರಿದಿದೆ. ಇಂದು ಮತ್ತೆ ನಾಲ್ಕು ಕೊರೋನಾ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ. ಹೊಸ ಪ್ರಕರಣಗಳಿಗೆ ಮುಂಬೈ ನಂಟು ಇರೋದು ಆತಂಕಕ್ಕೆ ಕಾರಣವಾಗಿದೆ.