ವೀಕೆಂಡ್‌ನಲ್ಲಿ ಚಿಕ್ಕಮಗಳೂರಿಗೆ ಪ್ಲ್ಯಾನ್ ಹಾಕಿದ್ದೀರಾ? ಹೊರಡುವ ಮುನ್ನ ಈ ಸುದ್ದಿ ನೋಡಿ!

ವೀಕೆಂಡ್‌ನಲ್ಲಿ ಕಾಫಿ ನಾಡು ಚಿಕ್ಕಮಗಳೂರಿಗೆ ಹೋಗು ಪ್ಲ್ಯಾನ್ ಹಾಕ್ಕೊಂಡಿದೀರಾ? ಹಾಗೇನಾದ್ರೂ ಇದ್ರೆ ಈಗಲೇ ಕ್ಯಾನ್ಸಲ್ ಮಾಡಿಕೊಳ್ಳಿ.
 

First Published Dec 25, 2020, 3:24 PM IST | Last Updated Dec 25, 2020, 3:51 PM IST

ಬೆಂಗಳೂರು (ಡಿ. 25): ವೀಕೆಂಡ್‌ನಲ್ಲಿ ಕಾಫಿ ನಾಡು ಚಿಕ್ಕಮಗಳೂರಿಗೆ ಹೋಗು ಪ್ಲ್ಯಾನ್ ಹಾಕ್ಕೊಂಡಿದೀರಾ? ಹಾಗೇನಾದ್ರೂ ಇದ್ರೆ ಈಗಲೇ ಕ್ಯಾನ್ಸಲ್ ಮಾಡಿಕೊಳ್ಳಿ.ದತ್ತಜಯಂತಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ  ನಾಲ್ಕು ದಿನ ಪ್ರವಾಸಿಗರಿಗೆ ನೋ ಎಂಟ್ರಿ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿದೆ. ಹಾಗಾಗಿ 4 ದಿನಗಳ ಕಾಲ ಹೋಗದಿರುವುದೇ ಉತ್ತಮ..!

ಮನೆಗೆ ಬಂದ ಅತಿಥಿಗಳನ್ನು ವೆಲ್‌ಕಮ್ ಮಾಡುವ ಮೈನಾ ಹಕ್ಕಿ!

Video Top Stories