Asianet Suvarna News Asianet Suvarna News

ಕೊರೋನಾ ಅಂಕಿ-ಸಂಖ್ಯೆ: ಅಧಿಕಾರಿಗಳ ಲೆಕ್ಕದಲ್ಲಿ 38, ಗ್ರಾಮಸ್ಥರ ಲೆಕ್ಕದಲ್ಲಿ 300

ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಕೊರೋನಾ ಅಂಕಿ-ಸಂಖ್ಯೆಯಲ್ಲಿ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಪ್ರಾಮಸ್ಥರ ನಡುವೆ ಗೊಂದಲ ಉಮಟಾಗಿದೆ. ಅಧಿಕಾರಿಗಳ ಲೆಕ್ಕದಲ್ಲಿ 38, ಗ್ರಾಮಸ್ಥರ ಲೆಕ್ಕದಲ್ಲಿ 300.

ಮಂಡ್ಯ, (ಮೇ.01): ಕೊರೋನಾ ಮೊದಲನೇ ಅಲೆ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿದ್ದ ಮಾನದಂಡಗಳನ್ನ 2ನೇ ಅಲೆಯಲ್ಲಿ ತೆಗೆದುಕೊಂಡಿಲ್ಲ. ಸೋಂಕಿತರನ್ನು ಕ್ವಾರಂಟೈನ್ ಮಾಡುವುದಾಗಲಿ, ಸೀಲ್‌ಡೌನ್, ಕಂಟೈನ್ಮೆಂಟ್ ಝೋನ್ ಹೀಗೆ ಕಠಿಣ ನಿಯಮಗಳನ್ನು ಅನುಸರಿಸುತ್ತಿಲ್ಲ.

ಆಂಧ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಉಚಿತ ಚಿಕಿತ್ಸೆ ನೀಡಿ: ಸಿಎಂಗೊಂದು ಪತ್ರ

ಇದರ ಮಧ್ಯೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಕೊರೋನಾ ಅಂಕಿ-ಸಂಖ್ಯೆಯಲ್ಲಿ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಪ್ರಾಮಸ್ಥರ ನಡುವೆ ಗೊಂದಲ ಉಮಟಾಗಿದೆ. ಅಧಿಕಾರಿಗಳ ಲೆಕ್ಕದಲ್ಲಿ 38, ಗ್ರಾಮಸ್ಥರ ಲೆಕ್ಕದಲ್ಲಿ 300.

Video Top Stories