Asianet Suvarna News Asianet Suvarna News

ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಲೇ ಕಲಬುರಗಿ ಯುವಕ ಸಾವು: ವಿಡಿಯೋ

ಕಲಬುರಗಿ[ಡಿ. 04] ಅದು ಮದುವೆ ಮೆರವಣಿಗೆ. ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ನೃತ್ಯ ಮಾಡುವುದರಲ್ಲಿ ತಲ್ಲೀನರರಾಗಿದ್ದರು. ಆದರರೆ ಅಲ್ಲೊಂದು ದುರ್ಘಟನೆ ನಡೆದೇ ಹೋಯಿತು.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹೊಸೂರು ಗ್ರಾಮದ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕ ಪ್ರಾಣ ಬಿಟ್ಟಿದ್ದಾನೆ. ಸಂಬಂಧಿಕರ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ ಮಾಡುತ್ತಿದ್ದಾಗ  ಸಾವು ಅಪ್ಪಳಿಸಿದೆ. ಕಳೆದ ತಿಂಗಳು 30  ರಂದು ನಡೆದ ಘಟನೆ ಈಗ ಬೆಳಕಿಗೆ ಬಂದಿದ್ದು ಸಾವಿಗೀಡಾದವರನ್ನು  ಅಶೋಕ [24]  ಎಂದು ಗುರುತಿಸಲಾಗಿದೆ.

First Published Dec 4, 2019, 10:47 PM IST | Last Updated Dec 4, 2019, 11:00 PM IST

ಕಲಬುರಗಿ[ಡಿ. 04] ಅದು ಮದುವೆ ಮೆರವಣಿಗೆ. ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ನೃತ್ಯ ಮಾಡುವುದರಲ್ಲಿ ತಲ್ಲೀನರರಾಗಿದ್ದರು. ಆದರರೆ ಅಲ್ಲೊಂದು ದುರ್ಘಟನೆ ನಡೆದೇ ಹೋಯಿತು.

ಏನಪ್ಪಾ ಧಣಿಗಳ ಶ್ರೀಮಂತಿಕೆ, ಮದುವೆ ಮೆರವಣಿಗೆಯಲ್ಲಿ 1 ಕೋಟಿ ರೂ. ಸುರಿಮಳೆ!...