Asianet Suvarna News Asianet Suvarna News

ಕೊರೋನಾ ಮನೆಯಾದ ಜೆಪಿ ನಗರದ ಹೋಟೆಲ್‌, 19  ಸಿಬ್ಬಂದಿಗೆ ವೈರಸ್

ಬೆಂಗಳೂರಿನಲ್ಲಿ ಕೊರೋನಾ ಎರಡನೇ ಅಲೆ ಆರ್ಭಟ/  ಒಂದೇ ಹೋಟೆಲ್ ನ ಹತ್ತೊಂಭತ್ತು ಮಂದಿಗೆ ಕೊರೋನಾ/ ಜೆಪಿ ನಗರದ ಚೌಲಾ ಚೌಕಿ  ಹೊಟೆಲ್ ಸಿಬ್ಬಂದಿಗೆ ಕೊರೋನಾ

ಬೆಂಗಳೂರು(ಏ.  13) ಸಿಲಿಕಾನ್ ಸಿಟಿಗೆ ಒಂದೊಂದೆ ಏರಿಯಾ ಕಂಟಕವಾಗುತ್ತಿದೆ ಕೊರೋನಾ. ಬೆಂಗಳೂರಿನಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಮುಂದುವರಿದಿದೆ.

ವಿದೇಶಿ ವಾಕ್ಸಿನ್ ತುರ್ತುಬಳಕೆಗೆ ಅನುಮತಿ

ಬೆಂಗಳೂರಿನ ಜೆಪಿ ನಗರದ ಒಂದೇ ಹೋಟೆಲ್ ನ ಹತ್ತೊಂಭತ್ತು ಮಂದಿಗೆ ಕೊರೋನಾ ಅಟ್ಯಾಕ್ ಆಗಿದೆ. ಮತ್ತೆ ಮತ್ತೆ ಹೇಳುತ್ತಿದ್ದು ಎಷ್ಟೂ ಎಚ್ಚರಿಕೆ ತೆಗೆದುಕೊಂಡರೂ ಸಾಲದು 

 

 

Video Top Stories