Asianet Suvarna News Asianet Suvarna News

ಕೊರೋನಾಕ್ಕೆ ಬೆಚ್ಚಿಬಿದ್ದ ಕಮಿಷನರ್ ಕಚೇರಿ,  12 ಜನರಿಗೆ ವಕ್ಕರಿಸಿದ ವೈರಸ್

ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೊರೋನಾ ಸ್ಫೋಟ/  12  ಜನ ಸಿಬ್ಬಂದಿಗೆ ವಕ್ಕರಿಸಿದ ವೈರಸ್/ ಕೊರೋನಾ ಕಾಟಕ್ಕೆ ಬೆಂಗಳೂರಿನಲ್ಲಿ ಪ್ರತಿದಿನ ಸಾವಿರ ಪ್ರಕರಣಗಳು 

ಬೆಂಗಳೂರು(ಜೂ.  10) ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೊರೋನಾ ಸ್ಫೋಟವಾಗಿದೆ.  ಒಟ್ಟು 12 ಜನ ಸಿಬ್ಬಂದಿಗೆ ಕೊರೋನಾ ಪತ್ತೆಯಾಗಿದೆ.

ಸಿಎಂ ಬಿಎಸ್‌ವೈಗೂ ಶುರುವಾದ ಕೊರೋನಾ ಕಾಟ

ಸರಣಿ ಟೆಸ್ಟ್ ಮಾಡಿಸಿದ್ದರ ಫಲಿತಾಂಶ ಬಂದಿದ್ದು ಆತಂಕ ಹೆಚ್ಚಿಸಿದೆ.  ಕಮಿಷನರ್ ಕಚೇರಿ ಮತ್ತೆ ಸೀಲ್ ಡೌನ್ ಆಗುವ ಸಾಧ್ಯತೆ ಇದೆ. 

 

Video Top Stories