Asianet Suvarna News Asianet Suvarna News

ಇಂದು ಬೆಳಿಗ್ಗೆಯೇ 10 ಪಾಸಿಟೀವ್ ಕೇಸ್ ಪತ್ತೆ; ಕಲಬುರ್ಗಿಯಲ್ಲಿ 8 ಜನರಿಗೆ ಶಂಕೆ

ಇಂದು ಬೆಳಿಗ್ಗೆಯೇ 10 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ ಎಂಟು ಜನರಿಗೆ ಪಾಸಿಟೀವ್ ಕೇಸ್ ಸಾಧ್ಯತೆ ಇದೆ. ಮೇ 31 ರವರೆಗೆ ಕಲಬುರ್ಗಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ.  ಒಂದು ಕಡೆ ಸರ್ಕಾರ ಲಾಕ್‌ಡೌನ್ ತೆರವಿಗೆ ಮುಂದಾಗಿದೆ. ಇನ್ನೊಂದು  ಕಡೆ ಪಾಸಿಟೀವ್‌ ಕೇಸ್‌ಗಳು ಹೆಚ್ಚಾಗುತ್ತಿದೆ. ಈ ಬೆಳಗಣಿಗೆ ಆತಂಕ ಹೆಚ್ಚಿಸಿದೆ. 

First Published May 17, 2020, 12:02 PM IST | Last Updated May 17, 2020, 12:17 PM IST

ಬೆಂಗಳೂರು (ಮೇ. 17): ಇಂದು ಬೆಳಿಗ್ಗೆಯೇ 10 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ ಎಂಟು ಜನರಿಗೆ ಪಾಸಿಟೀವ್ ಕೇಸ್ ಸಾಧ್ಯತೆ ಇದೆ. ಮೇ 31 ರವರೆಗೆ ಕಲಬುರ್ಗಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ.  ಒಂದು ಕಡೆ ಸರ್ಕಾರ ಲಾಕ್‌ಡೌನ್ ತೆರವಿಗೆ ಮುಂದಾಗಿದೆ. ಇನ್ನೊಂದು  ಕಡೆ ಪಾಸಿಟೀವ್‌ ಕೇಸ್‌ಗಳು ಹೆಚ್ಚಾಗುತ್ತಿದೆ. ಈ ಬೆಳಗಣಿಗೆ ಆತಂಕ ಹೆಚ್ಚಿಸಿದೆ. 

ವಿಮಾನ ಸಂಚಾರ ಆರಂಭವಾದ್ರೆ ಬೆಂಗಳೂರಿಗೆ ವೈರಸ್‌ ಕಂಟಕ!