Asianet Suvarna News Asianet Suvarna News

Someshwara Temple ಮಂದಿರ ಕಡೆವಿ ಸುಲ್ತಾನ ಕೋಟೆ, ಸೋಮೇಶ್ವರ ದೇಗಲು ಜೀರ್ಣೋದ್ಧಾರಕ್ಕೆ ಆಗ್ರಹ!

  • ಕಲಬುರಗಿಯಲ್ಲಿನ ಬಹುಮನಿ ಸುಲ್ತಾನ ಕೋಟೆ ವಿವಾದ
  • ಸೋಮೇಶ್ವರ ದೇಗುಲದ ಮೇಲೆ ನಿರ್ಮಿಸಲಾಗಿದೆ ಕೋಟೆ
  • ಮಂದಿರ ಜೀರ್ಣೋದ್ಧಾರಕ್ಕೆ ಆಗ್ರಹ, ಪ್ರತಿಭಟನೆ
     

ಕಲಬುರಗಿಯಲ್ಲಿನ ಬಹುಮನಿ ಸುಲ್ತಾನ ಕೋಟೆ ಇದೀಗ ವಿವಾದ ಕೇಂದ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಬಹುಮನಿ ಸುಲ್ತಾನನ ಕೋಟೆ. ಈ ಕೋಟೆಯನ್ನು ಸೋಮೇಶ್ವರ ಮಂದಿರದ ಮೇಲೆ ಕೆಟ್ಟಲಾಗಿದೆ. ಇದೀಗ ಸೋಮೇಶ್ವರ ಮಂದಿರ ಜೀರ್ಣೋದ್ಧಾರಕ್ಕೆ ಆಂದೋಲಾ ಸಿದ್ದಲಿಂಗ ಸ್ವಾಮಿಜಿ ಆಗ್ರಹಿಸಿದ್ದಾರೆ. ಇದೇ ವೇಳೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ.
 

Video Top Stories