Asianet Suvarna News Asianet Suvarna News

IPL 2020, ಯುವ ಆಟಗಾರರ ಅಬ್ಬರ: RCBಯಲ್ಲಿ 'ದೇವರ ಮಗ'ನ ಮೋಡಿ!

ಪ್ರತಿ ಬಾರಿಯಂತೆ ಈ ಬಾರಿಯ ಐಪಿಎಲ್‌ನಲ್ಲಿ ಹೊಸ ಮುಖಗಳ ಎಂಟ್ರಿಯಾಗುತ್ತಲೇ ಇದೆ. ಕೆಲವರು ಸಖತ್ತಾಗಿ ಕ್ಲಿಕ್ ಆದ್ರೆ ಇನ್ನು ಕೆಲವರು ಸಿಕ್ಕಾಪಟ್ಟೆ ಪ್ಲಾಪ್ ಆಗಿದ್ದಾರೆ. ಹಾಗಾದ್ರೆ ಈ ಬಾರಿಯ ಐಪಿಎಲ್‌ನಲ್ಲಿ ಯಾವರೆಲ್ಲಾ ಯಂಗ್ ಪ್ಲೇಯರ್ಸ್ ಪಾದಾರ್ಪಣೆ ಮಾಡಿದ್ದಾರೆ? ಯಾರು ಕ್ಲಿಕ್ ಆದ್ರು? ಯಾರು ಫ್ಲಾಪ್ ಆದ್ರು? ಇಲ್ಲಿದೆ ವಿವರ

Video Top Stories