Asianet Suvarna News Asianet Suvarna News

IPL ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ರನ್, ಆದ್ರೂ ಈ ವರ್ಷ ಒಂದೂ ಪಂದ್ಯವಾಡಿಲ್ಲ!

Oct 8, 2020, 2:08 PM IST

ಆತ ಟೀಂ ಇಂಡಿಯಾದ ಉಪ ನಾಯಕ. ದಶಕದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾನೆ. ಅಲ್ಲದೇ ಒಂದು ಐಪಿಎಲ್‌ ತಂಡದ ನಾಯಕನಾಗಿದ್ದರು ಹೌದು. ಇವಿಷ್ಟೇ ಅಲ್ಲದೇ ಕಲರ್‌ಫುಲ್ ಟೂರ್ನಿಯಲ್ಲಿ ಯಶಸ್ವೀ ಬ್ಯಾಟ್ಸ್‌ಮನ್. ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟೀಂನಲ್ಲಿದ್ದಾರೆ. ಹೀಗಿದ್ದರೂ ಈವರೆಗೆ ಒಂದೇ ಒಂದು ಪಂದ್ಯವನ್ನಾಡಿಲ್ಲ. ಮುಂದೆ ಆಡೋದೂ ಕೂಡಾ ಡೌಟ್. ಹಾಗಾದ್ರೆ ಆತ ಯಾರು? ಇಲ್ಲಿದೆ ವಿವರ