Asianet Suvarna News Asianet Suvarna News

ಐಪಿಎಲ್‌ನಲ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಸಿಎಸ್‌ಕೆ.!

13ನೇ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಪಡೆ ಗೆಲುವಿಗಾಗಿ ಸಾಕಷ್ಟು ಹರಸಾಹಸ ಪಡುತ್ತಿರಬಹುದು, ಆದರೆ ಸತತ ಸೋಲಿನ ನಡುವೆಯೂ ಧೋನಿ ಪಡೆ ಇದೀಗ ವಾರ್ನರ್ ಪಡೆ ಎದುರು ಗೆಲುವಿನ ಹಳಿಗೆ ಮರಳುವ ಮೂಲಕ ಅಪರೂಪದ ದಾಖಲೆ ಬರೆದಿದೆ.

ಬೆಂಗಳೂರು(ಅ.16): ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಸ್ಥಿರ ಪ್ರದರ್ಶನ ತೋರಿದ ತಂಡವೆಂದರೇ ಅದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್. ಇದೀಗ ಮೊನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಹೊಸದೊಂದು ವಿನೂತನ ದಾಖಲೆ ಬರೆದಿದೆ.

ಹೌದು, 13ನೇ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಪಡೆ ಗೆಲುವಿಗಾಗಿ ಸಾಕಷ್ಟು ಹರಸಾಹಸ ಪಡುತ್ತಿರಬಹುದು, ಆದರೆ ಸತತ ಸೋಲಿನ ನಡುವೆಯೂ ಧೋನಿ ಪಡೆ ಇದೀಗ ವಾರ್ನರ್ ಪಡೆ ಎದುರು ಗೆಲುವಿನ ಹಳಿಗೆ ಮರಳುವ ಮೂಲಕ ಅಪರೂಪದ ದಾಖಲೆ ಬರೆದಿದೆ.

ಮುಂಬೈ ವರ್ಸಸ್ ಕೆಕೆಆರ್ ನಡುವೆ ಅಬುಧಾಬಿಯಲ್ಲಿಂದು ಬಿಗ್ ಫೈಟ್..!

ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಯಾವ ತಂಡವೂ ಮಾಡಿರದ ಅಪರೂಪದ ದಾಖಲೆ ಬರೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.