ಮಿಡ್ ಸೀಸನ್ ಟ್ರಾನ್ಸ್‌ಫರ್‌ಗೆ ರೆಡಿಯಾದ ಈ 5 ಕ್ರಿಕೆಟಿಗರು..!

ಹಿರಿಯರಿಗಿಂತ ಈ ಬಾರಿ ಯುವಕರೇ ಈ ಬಾರಿ ಟೂರ್ನಿಯಲ್ಲಿ ಕಿಚ್ಚು ಹಚ್ಚಿದ್ದಾರೆ. ಆದರೆ ಇದೀಗ ಈ ಆಟಗಾರರು ಅರಬ್ಬರ ನಾಡಿನಲ್ಲಿ ಅಬ್ಬರಿಸಲು ಅವಕಾಶವೊಂದು ಹುಡುಕಿಕೊಂಡು ಬಂದಿದೆ. 

First Published Oct 10, 2020, 6:25 PM IST | Last Updated Oct 10, 2020, 6:25 PM IST

ಬೆಂಗಳೂರು(ಅ.10): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಯುವ ಆಟಗಾರರ ಅಬ್ಬರ ಜೋರಾಗಿದೆ. ಹೀಗಾಗಿ ಹಿರಿಯ ಅನುಭವಿ ಆಟಗಾರರು ಬೆಂಚು ಕಾಯಿಸುವಂತಾಗಿದೆ. ಐಪಿಎಲ್ ಅರ್ಧ ಸೀಸನ್ ಮುಗಿಯುತ್ತಾ ಬಂದರು 5 ಸ್ಟಾರ್ ಆಟಗಾರರು ಇನ್ನೂ ಅವಕಾಶಕ್ಕಾಗಿ ಕಾದು ಕುಳಿತುಕೊಳ್ಳುವಂತಾಗಿದೆ.

ಹಿರಿಯರಿಗಿಂತ ಈ ಬಾರಿ ಯುವಕರೇ ಈ ಬಾರಿ ಟೂರ್ನಿಯಲ್ಲಿ ಕಿಚ್ಚು ಹಚ್ಚಿದ್ದಾರೆ. ಆದರೆ ಇದೀಗ ಈ ಆಟಗಾರರು ಅರಬ್ಬರ ನಾಡಿನಲ್ಲಿ ಅಬ್ಬರಿಸಲು ಅವಕಾಶವೊಂದು ಹುಡುಕಿಕೊಂಡು ಬಂದಿದೆ. 

5 ವರ್ಷ ನಂತ್ರ ಪೋಷಕರ ಸೇರಿದ ಮಗು, RCBಗೆ ಸಿತ್ತಾ ಗೆಲುವಿನ ನಗು? ಅ.10ರ ಟಾಪ್ 10 ಸುದ್ದಿ!

ಹೌದು ಮಿಡ್ ಸೀಸನ್ ಟ್ರಾನ್ಸ್‌ಫರ್‌ನಿಂದಾಗಿ ಆಟಗಾರರ ಲಕ್ ಬದಲಾಗುವ ಸಾಧ್ಯತೆಯಿದೆ. ಅಷ್ಟಕ್ಕೂ ಏನಿದು ಮಿಡ್ ಸೀಸನ್ ಟ್ರಾನ್ಸ್‌ಫರ್? ಇದರಿಂದ ಯಾವ ಆಟಗಾರರಿಗೆ ಅನುಕೂಲವಾಗುತ್ತೆ? ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.