Asianet Suvarna News Asianet Suvarna News

ಅಬು ಧಾಬಿಯಲ್ಲಿ ಮುಂಬೈ vs ಪಂಜಾಬ್ ಹೋರಾಟ; ತಂಡದಲ್ಲಿ ಕೆಲ ಬದಲಾವಣೆ ಸಾಧ್ಯತೆ!

ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ಹಲವು ವಿಶೇತೆಗಳಿಗೆ ಸಾಕ್ಷಿಯಾಗಲಿದೆ. ಎರಡೂ ತಂಡ 1 ಗೆಲುವು 2 ಸೋಲು ಕಂಡಿದೆ. ಇತ್ತ ಎರಡೂ ತಂಡ ಬಲಿಷ್ಠವಾಗಿದೆ. ಇದರ ನಡುವೆ ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಇಂದಿನ ಹೋರಾಟದ ಹೆಚ್ಚಿನ ವಿವರ ಇಲ್ಲಿದೆ

ಅಬು ಧಾಬಿ(ಅ.01): ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ಹಲವು ವಿಶೇತೆಗಳಿಗೆ ಸಾಕ್ಷಿಯಾಗಲಿದೆ. ಎರಡೂ ತಂಡ 1 ಗೆಲುವು 2 ಸೋಲು ಕಂಡಿದೆ. ಇತ್ತ ಎರಡೂ ತಂಡ ಬಲಿಷ್ಠವಾಗಿದೆ. ಇದರ ನಡುವೆ ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಇಂದಿನ ಹೋರಾಟದ ಹೆಚ್ಚಿನ ವಿವರ ಇಲ್ಲಿದೆ