Asianet Suvarna News Asianet Suvarna News

RCB ವಿರುದ್ಧ ಸೋತರೂ, ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಿದೆಯಾ ಪ್ಲೇ ಆಫ್ ಅವಕಾಶ?

IPL 2020 ಟೂರ್ನಿ ಅಂತಿಮ ಹಂತದಲ್ಲಿ ಸತತ 4 ಪಂದ್ಯ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್  ಇದೀಗ ಆರ್‌ಸಿಬಿ ವಿರುದ್ಧ ಗೆದ್ದು ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆರ್‌ಸಿಬಿ ವಿರುದ್ಧದ ಪಂದ್ಯದ ಫಲಿತಾಂಶ ಡೆಲ್ಲಿ ತಂಡದ ಪ್ಲೇ ಆಫ್ ಮೇಲೆ ಯಾವ ಪರಿಣಾಮ ಬೀರಲಿದೆ. ಇತರ ತಂಡದ ಫಲಿತಾಂಶ ಡೆಲ್ಲಿ ತಂಡಕ್ಕೆ ವರವಾಗುತ್ತಾ? ಇಲ್ಲಿದೆ ವಿವರ

Video Top Stories