Asianet Suvarna News Asianet Suvarna News

ಮಹಡಿಯಿಂದ ಕೆಳಗೆ ಬಿದ್ದ ಬಾಲಕನಿಗೆ ಮರುಜೀವ ನೀಡಿದ ಖುಚುಕು ಗೆಳೆಯ..!

ಸೂಪರ್‌ ಮಾರ್ಕೆಟ್‌ಗೆ ನುಗ್ಗಿದ ದೈತ್ಯ ಉಡ, ಇದರ ಉಪಟಕಳಕ್ಕೆ ಬೆಚ್ಚಿ ಬಿದ್ದ ಜನತೆ| ವಾಕಿಂಗ್‌ ಮಾಡುತ್ತಿದ್ದ ವೃದ್ಧ ದಂಪತಿ ಮೇಲೆ ಹರಿದ ಕಾರು| ಅಂಡರ್‌ ವಾಟರ್‌ನಲ್ಲಿ ಸಖತ್‌ ಜಿಮ್ನಾಸ್ಟಿಕ್‌ ಮಾಡಿ ಸುದ್ದಿಯಾದ ಯುವತಿ| ಗೆದ್ದವರ ತಲೆ ಮೇಲಿದ್ದ ಮುಕುಟ ಕಿತ್ತು ಅವಮಾನ| 

ಬೆಂಗಳೂರು(ಏ.10):  ಸೂಪರ್‌ ಮಾರ್ಕೆಟ್‌ಗೆ ನುಗ್ಗಿದ ದೈತ್ಯ ಉಡ, ಇದರ ಉಪಟಕಳಕ್ಕೆ ಬೆಚ್ಚಿ ಬಿದ್ದ ಜನತೆ, ಬೆಳ್ಳಂಬೆಳಿಗ್ಗೆ ವಾಕಿಂಗ್‌ ಮಾಡುತ್ತಿದ್ದ ವೃದ್ಧ ದಂಪತಿ ಮೇಲೆ ಹರಿದ ಕಾರು, ಹೈಹೀಲ್ಸ್‌ ಧರಿಸಿ ತಂತಿಯ ಮೇಲೆ ನಡೆದು ದಾಖಲೆ ಬರೆದ ಯುವತಿ, ಅಂಡರ್‌ ವಾಟರ್‌ನಲ್ಲಿ ಸಖತ್‌ ಜಿಮ್ನಾಸ್ಟಿಕ್‌ ಮಾಡಿ ಸುದ್ದಿಯಾದ ಯುವತಿ, ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕನಿಗೆ ಮರುಜೀವ ನೀಡಿದ ಗೆಳೆಯ, ಗೆದ್ದವರ ತಲೆ ಮೇಲಿದ್ದ ಮುಕುಟವನ್ನ ಕಿತ್ತು ಅವಮಾನ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ. 

ರಸ್ತೆ ಬದಿ ಐಸ್‌ಕ್ರೀಂ ತಿನ್ನುತ್ತಿದ್ದವರ ಮೇಲೆ ಹರಿದು ಬಿಡ್ತು ಕಾರು, ಅಯ್ಯೋ ಏನಾಗೋಯ್ತು..?

Video Top Stories