Asianet Suvarna News Asianet Suvarna News

ಸೀರೆಯುಟ್ಟ ನೀರೆಯ ಸಖತ್ ಸ್ಟೆಪ್ಸ್, ಏನ್ ಚಂದಾಕೆ ಕುಣಿತವ್ಳೆ ಈ ಹುಡುಗಿ..!

Jul 5, 2021, 5:02 PM IST

ಬೆಂಗಳೂರು (ಜು. 05): ಸೀರೆಯುಟ್ಟ ನೀರೆಯರನ್ನು ನೋಡುವುದೇ ಒಂದು ಚಂದ. ಇನ್ನು ಸೀರೆಯುಟ್ಟು ಸ್ಟೆಪ್ಸ್ ಹಾಕುತ್ತಿದ್ದರೆ, ನೋಡದೇ ಇರೋದಕ್ಕಾಗುತ್ತಾ..? ಇಲ್ಲೊಬ್ಬಳು ನೀರೆ, ಸೀರೆ ಉಟ್ಟು ಲೀಲಾಜಾಲವಾಗಿ ಸ್ಟೆಪ್ಸ್ ಹಾಕೋದು ನೋಡಿದ್ರೆ, ಹುಬ್ಬೇರಿಸುವುದು ಗ್ಯಾರಂಟಿ. ಈಕೆಯ ನೃತ್ಯವನ್ನು ನೋಡುತ್ತಿದ್ದರೆ, ನೋಡುಗರೂ ಗೊತ್ತಿಲ್ಲದೇ ಡ್ಯಾನ್ಸ್ ಮಾಡೋದು ಗ್ಯಾರಂಟಿ..!

ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ ನೋಡಿ