Asianet Suvarna News Asianet Suvarna News

ಫೈನ್ ಕಟ್ಟಿ ಅಂದ್ರೆ ಮಾರ್ಷಲ್ ಕೂದಲು ಹಿಡಿದು ಹೊಡೆದ ಗಯ್ಯಾಳಿ..!

 ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಮಾಸ್ಕ್ ಹಾಕಿಲ್ಲವೆಂದು ಮಾರ್ಷಲ್‌ ಫೈನ್ ಹಾಕಲು ಮುಂದಾದಾಗ, ಅವರ ತಲೆಗೂದಲನ್ನು ಹಿಡಿದು ಎಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ಬೆಂಗಳೂರು (ಮಾ. 21):  ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಮಾಸ್ಕ್ ಹಾಕಿಲ್ಲವೆಂದು ಮಾರ್ಷಲ್‌ ಫೈನ್ ಹಾಕಲು ಮುಂದಾದಾಗ, ಅವರ ತಲೆಗೂದಲನ್ನು ಹಿಡಿದು ಎಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ರಾಜಸ್ಥಾನದಲ್ಲೊಂದು ಕಡೆ ಮದುವೆ ಸಂಭ್ರಮ. ಡಿಜೆ ಹಾಡಿಗೆ ಸ್ಟೆಪ್ ಹಾಕುತ್ತಾ, ಅಲ್ಲಿದ್ದವರು ಎಂಜಾಯ್ ಮಾಡುತ್ತಿದ್ದರು. ಹೀಗೆ ಡ್ಯಾನ್ಸ್ ಮಾಡುತ್ತಿದ್ದ ಹುಡುಗಿಯೊಬ್ಬಳು ದಪ್ಪನೆ ನೆಲಕ್ಕೆ ಬಿದ್ದು ಕೊನೆಯುಸಿರೆಳೆದಿದ್ದಾಳೆ.  ಇಲ್ಲೊಬ್ಬ ಯುವಕ, ತನಗೆ ಹುಡುಗಿ ಸಿಗಲಿಲ್ಲವೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕೊನೆಗೂ ಈತನಿಗೆ ಹುಡುಗಿ ಸಿಕ್ಕಿದ್ದಾಳೆ. 

ಕೊರೊನಾ ಹೊಡೆತದಿಂದ ಕರ್ನಾಟಕ ಬಚಾವಾಗಲು ಸಾಧ್ಯವೇ ಇಲ್ವಾ..?

 

Video Top Stories