ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿಯ ಜನತಾ ಕರ್ಫ್ಯೂ?

ರಾತ್ರಿ 8  ಗಂಟೆಗೆ ಬಾಗಿಲು ಬಂದ್. ಮಹಾರಾ‍ಷ್ಟ್ರ ಮಿನಿ ಲಾಕ್‌ಡೌನ್. ಜನತಾ ಕರ್ಫ್ಯೂ ಫುಲ್‌ ಟಫ್‌ ಆಗಲಿದೆ. ಆದ್ರೆ ಇದು ಲಾಕ್‌ಡೌನ್ ಅಲ್ಲ, ಆದ್ರೆ ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳು ಜಾರಿ. ಹಾಗಾದ್ರೆ ಮಹಾರಾ‍ಷ್ಟ್ರ ಕರ್ಫ್ಯೂ ಮಾಡೆಲ್ ಕರ್ನಾಟಕಕ್ಕೂ ಬರುತ್ತಾ? ರಾತ್ರಿ ಎಂಟಕ್ಕೇ ಬಂದ್ ಆಗುತ್ತಾ ಎಲ್ಲಾ ವ್ಯವಸ್ಥೆ? 

Share this Video
  • FB
  • Linkdin
  • Whatsapp

ಮುಂಬೈ(ಏ.15): ದೇಶಾದ್ಯಂತ ಕೊರೊನಾ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಈ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರಗಳು ಭಾರೀ ಕಸರತ್ತು ನಡೆಸುತ್ತಿವೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಕಠಿಣ ನಿಯಮ ಜಾರಿಯಾಗಿದೆ.ರಾತ್ರಿ 8 ಗಂಟೆಗೆ ಬಾಗಿಲು ಬಂದ್. ಮಹಾರಾ‍ಷ್ಟ್ರ ಮಿನಿ ಲಾಕ್‌ಡೌನ್. ಜನತಾ ಕರ್ಫ್ಯೂ ಫುಲ್‌ ಟಫ್‌ ಆಗಲಿದೆ. ಆದ್ರೆ ಇದು ಲಾಕ್‌ಡೌನ್ ಅಲ್ಲ, ಆದ್ರೆ ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳು ಜಾರಿ. ಹಾಗಾದ್ರೆ ಮಹಾರಾ‍ಷ್ಟ್ರ ಕರ್ಫ್ಯೂ ಮಾಡೆಲ್ ಕರ್ನಾಟಕಕ್ಕೂ ಬರುತ್ತಾ? ರಾತ್ರಿ ಎಂಟಕ್ಕೇ ಬಂದ್ ಆಗುತ್ತಾ ಎಲ್ಲಾ ವ್ಯವಸ್ಥೆ? 

Related Video