Asianet Suvarna News Asianet Suvarna News

ಬೇರೆಯವಳ ಜೊತೆ ಡೇಟಿಂಗ್ , ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು?ವಿವರಿಸೋದು ಬೇಡ ಬಿಡಿ!

Sep 9, 2021, 6:01 PM IST

ಬೆಂಗಳೂರು (ಸೆ. 09): ವೀಕೆಂಡ್ ಬಂದ್ರೆ, ರಜೆ ಸಿಕ್ರೆ, ಬಿಡುವು ಸಿಕ್ಕರೆ ಹೆಂಡತಿ ಜೊತೆ ಹೊರ ಹೋಗುವ ಗಂಡಸರೇ ಹೆಚ್ಚು. ಇಲ್ಲೊಬ್ಬ ಪತಿರಾಯ ವೀಕೆಂಡ್ ಬಂದರೆ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜೊತೆ ಜಾಮ್ ಜೂಂ ಅಂತ ಸುತ್ತಾಡುತ್ತಿದ್ದ. ಹೀಗೆ ಕಾರಿನಲ್ಲಿ ಸುತ್ತಾಡುವಾಗ ಹೆಂಡತಿಯ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ. ಬಳಿಕ ಆದದ್ದನ್ನು ವಿವರಿಸೋದು ಬೇಡ ಬಿಡಿ! ಇದು ನಡೆದಿರೋದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ. 

Video Top Stories