Asianet Suvarna News Asianet Suvarna News

ಅರಾಜಕತೆಯ ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆ! ಯಾರು ಈ ಮೊಹಮ್ಮದ್ ಯೂನುಸ್?

ಮೊಹಮ್ಮದ್ ಯೂನುಸ್‌ಗೆ​ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. ನೊಬೆಲ್ ಪುರಸ್ಕೃತರಾಗಿರುವ ಮೊಹಮ್ಮದ್ ಯೂನಸ್ ಆಯ್ಕೆಗೆ ಕಾರಣಗಳೇನು? ಇಲ್ಲಿದೆ ನೋಡಿ ಆ ಕುರಿತ ಡೀಟೈಲ್ಸ್

First Published Aug 8, 2024, 1:22 PM IST | Last Updated Aug 8, 2024, 1:26 PM IST

ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪರಿಕಲ್ಪನೆಯನ್ನು ತಂದು ಜನರ ಆರ್ಥಿಕ ಸದೃಢತೆಗೆ ನೆರವಾದವರು ಆರ್ಥಿಕ ತಜ್ಞ ಯೂನುಸ್‌. ಜನರ ಬಡತನ ವಿರೋಧಿ ಅಭಿಯಾನಕ್ಕಾಗಿ ಟೊಂಕ ಕಟ್ಟಿ ನಿಂತವರು ಇವರು. ಆದರೆ ಶೇಖ್ ಹಸೀನಾ ಜತೆ ಇವರು ಎಣ್ಣೆ-ಸೀಗೆಕಾಯಿ ಸ್ನೇಹ ಹೊಂದಿದ್ದರು.

Video Top Stories