ಸಹಾರಾ ಮರುಭೂಮಿಯಲ್ಲಿ ಕಾಡು ಬೆಳೆದರೆ ಏನ್ ಆಗುತ್ತೆ ಗೊತ್ತಾ..?

ಜಗತ್ತಿನಲ್ಲಿ ನಮ್ಮ ಕಣ್ಣುಗಳು ನಂಬಲಾಗದ ಹಲವು ವಿಚಿತ್ರ ಘಟನೆಗಳು ನಡೆಯುತ್ತವೆ. ಅವುಗಳು ನಮ್ಮ ಊಹೆಗೂ ನಿಲುಕದ್ದು ಅಂತಹ ಕೆಲವು ವಿಚಿತ್ರ ವಿಚಾರಗಳ, ಘಟನೆಗಳ ವಿಶ್ಲೇಷಣೆ ಇಲ್ಲಿದೆ ನೋಡಿ.

First Published Jul 29, 2022, 9:58 PM IST | Last Updated Jul 29, 2022, 9:58 PM IST

ಲಾಜಿಕ್, ಮ್ಯಾಜಿಕ್ ಇವೆರಡು ಮಿಕ್ಸ್ ಆದ್ರೆ ಏನೇನ್ ಆಗುತ್ತೆ..? ಅದು ಊಹೆಗೂ ಮೀರಿದ್ದ ವಿಚಾರ. ಅವುಗಳ ಜಾಡು ಹಿಡಿದುಕೊಂಡು ಹೋದಾಗ, ಬಯಲಾದ ವಿಚಾರ ಶಾಕ್ ಮಾಡ್ಬಿಡುತ್ತೆ. ಅಂತಹದ್ದೇ ಶಾಕಿಂಗ್ ಅಷ್ಟೆ ಇಂಟ್ರಸ್ಟಿಂಗ್ ಚಾಪ್ಟರ್‌ಗಳನ್ನು ಒಂದೊಂದಾಗಿ ನಿಮ್ಮ ಮುಂದೆ ಇಡ್ತಾ ಹೋಗ್ತೆವೆ. ಸಹರಾ ಮರಭೂಮಿಯಲ್ಲಿ ಕಾಡು ಬೆಳೆದ್ರೆ ಹೆಂಗಿರುತ್ತೆ ಅನ್ನೊ ಸ್ಟೋರಿ? ಅಷ್ಟಕ್ಕೂ ಮರಳು ತುಂಬಿರೋ ಪ್ರದೇಶದಲ್ಲಿ ಕಾಡು ಬೆಳೆಸೋಕ್ಕಾದ್ರೂ ಸಾಧ್ಯನಾ..? ಇದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.