ಈ ರಸ್ತೆಯಲ್ಲಿ ಸಾಗುವಾಗ ಕೇಳಿಸುತ್ತೆ ಸಂಗೀತ: ಸೂರ್ಯನ ಶಾಖ ಆಗಲಿದೆ ಭೂಮಿಗೆ ಶಾಪ!

ಕೆಲವು ಊಹೆಗೂ ನಿಲುಕದ, ಭೂಮಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್ ಸ್ಟೋರಿಗಳ ಬಗ್ಗೆ ಡಿಟೇಲ್ ಇಲ್ಲಿದೆ ನೋಡಿ
 

First Published Aug 1, 2022, 2:16 PM IST | Last Updated Aug 1, 2022, 2:16 PM IST

ಲಾಜಿಕ್, ಮ್ಯಾಜಿಕ್ ಇವೆರಡು ಮಿಕ್ಸ್ ಆದ್ರೆ ಏನೇನ್ ಆಗುತ್ತೆ..? ಅದು ಊಹೆಗೂ ಮೀರಿದ್ದ ವಿಚಾರ. ಅವುಗಳ ಜಾಡು ಹಿಡಿದುಕೊಂಡು ಹೋದಾಗ, ಬಯಲಾದ ವಿಚಾರ ಶಾಕ್ ಮಾಡ್ಬಿಡುತ್ತೆ.  ಅಂತಹದ್ದೇ ಶಾಕಿಂಗ್.. ಅಷ್ಟೆ ಇಂಟ್ರಸ್ಟಿಂಗ್ ಚಾಪ್ಟರ್‌ಗಳನ್ನ ಒಂದೊಂದಾಗಿ ನಿಮ್ಮ ಮುಂದೆ ಇಡ್ತಾ ಹೋಗ್ತೆವೆ. ಇವತ್ತಿನ ಈ ಸ್ಪೆಷಲ್ ಎಪಿಸೋಡ್‌ನಲ್ಲಿ ನಿಮಗೆ ಹೇಳೋಕೆ ಹೊರಟಿರೋ ಫಸ್ಟ್ ಚಾಪ್ಟರ್ ಏನ್ ಅಂದ್ರೆ, ಸೂರ್ಯ ಭೂಮಿಯನ್ನು ನುಂಗಿ ಬಿಟ್ರೆ ಏನಾಗುತ್ತೆ. ಸುಡೋಸುಡೋ ಸೂರ್ಯ, ನಮ್ಮಿಂದ ಬರೋಬರಿ ಹದಿನೈದು ಕಿ.ಮೀ ದೂರದಲ್ಲಿರುವ ಸೂರ್ಯನ ಕಿರಣಗಳು ನಮ್ಮನ್ನು ನುಂಗಿ ಬಿಡಬಲ್ಲದು. ಸೂರ್ಯನ ಶಾಖ ಸೇರಿದಂತೆ ಹಲವು ಇಂಟರೆಸ್ಟಿಂಗ್ ಸ್ಟೋರಿಗಳು ಇಲ್ಲಿವೆ. 
 

Video Top Stories