Asianet Suvarna News Asianet Suvarna News

ಸರ್ಫಿಂಗ್ ವೇಳೆ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವತಿ ರಕ್ಷಣೆಗೆ ರೋಚಕ ಕಾರ್ಯಾಚರಣೆ!

ಇಲ್ಲೊಬ್ಬ ಯುವತಿ ಸಮುದ್ರದ ಅಲೆಯಲ್ಲಿ ಸರ್ಫಿಂಗ್ ಮಾಡುತ್ತಿದ್ದಾಗ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದಳು. ಕೂಡಲೇ ಅಲ್ಲಿದ್ದವರು ಆಕೆಯನ್ನು ರಕ್ಷಿಸಿದ್ದಾರೆ. 

ಬೆಂಗಳೂರು (ಮಾ. 01): ಇಲ್ಲೊಬ್ಬ ಯುವತಿ ಸಮುದ್ರದ ಅಲೆಯಲ್ಲಿ ಸರ್ಫಿಂಗ್ ಮಾಡುತ್ತಿದ್ದಾಗ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದಳು. ಕೂಡಲೇ ಅಲ್ಲಿದ್ದವರು ಆಕೆಯನ್ನು ರಕ್ಷಿಸಿದ್ದಾರೆ. ಇಲ್ಲೊಬ್ಬ  ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ, ಬೀಡಾಡಿ ದನವೊಂದು ವ್ಯಕ್ತಿಯ ಮೇಲೆ ಎಗರಿ ಬಿದ್ದಿತ್ತು. ದನದಿಂದ ವ್ಯಕ್ತಿ ತಪ್ಪಿಸಿಕೊಂಡಿದ್ಹೇಗೆ.? ನೀವೇ ನೋಡಿ.

ಪ್ರಧಾನಿ ಮೋದಿಗೆ ಲಸಿಕೆ ನೀಡುವ ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ: ಭಾವುಕರಾದ ನರ್ಸ್

Video Top Stories