Asianet Suvarna News Asianet Suvarna News

ನವರಾತ್ರಿ ಸಂಭ್ರಮ: ಅಂಧ ಹೆಣ್ಮಕ್ಕಳ ಗರ್ಭಾ ನೃತ್ಯ ನೋಡಮ್ಮಾ

ದೇಶವಿಡಿ ನವರಾತ್ರಿ ಉತ್ಸವ ಆಚರಿಸುತ್ತಿದೆ. ಹಬ್ಬದಲ್ಲಿ ಸರ್ವರು ಪಾಲ್ಗೊಂಡರೆ ಸಂಭ್ರಮ ಇನ್ನೂ ಹೆಚ್ಚಾಗುತ್ತೆ.  ಅದಕ್ಕಾಗಿಯೇ, ಮಧ್ಯಪ್ರದೇಶದ ಇಂದೋರ್‌ನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು.ನಾವು ಕುಣಿಬೇಕು, ನಾವು ಸಂಭ್ರಮಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತೆ. ಹಾಗಾಗಿ ನವರಾತ್ರಿ ಸಂಭ್ರಮದಲ್ಲಿ ಅಂಧ ಹೆಣ್ಮಕ್ಕಳು ಗರ್ಭಾ ನೃತ್ಯ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. 

ಇಂದೋರ್ (ಅ.07): ದೇಶವಿಡಿ ನವರಾತ್ರಿ ಉತ್ಸವ ಆಚರಿಸುತ್ತಿದೆ. ಹಬ್ಬದಲ್ಲಿ ಸರ್ವರು ಪಾಲ್ಗೊಂಡರೆ ಸಂಭ್ರಮ ಇನ್ನೂ ಹೆಚ್ಚಾಗುತ್ತೆ.  ಅದಕ್ಕಾಗಿಯೇ, ಮಧ್ಯಪ್ರದೇಶದ ಇಂದೋರ್ ನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು.

ನಾವು ಕುಣಿಬೇಕು, ನಾವು ಸಂಭ್ರಮಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತೆ. ಹಾಗಾಗಿ ನವರಾತ್ರಿ ಸಂಭ್ರಮದಲ್ಲಿ ಅಂಧ ಹೆಣ್ಮಕ್ಕಳು ಗರ್ಭಾ ನೃತ್ಯ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. 

ಸಾಂಪ್ರದಾಯಿಕ ಉಡುಗೆ ತೊಟ್ಟು ಹೆಣ್ಮಕ್ಕಳು ಸಂಭ್ರಮದಲ್ಲಿ ಪಾಲ್ಗೊಂಡರು. ಗರ್ಭಾ ನೃತ್ಯ ಮಾಡಿದರು. ಗರ್ಭಾ ಎಂಬುವುದು ಗುಜರಾತ್‌ನ ಸಾಂಪ್ರದಾಯಿಕ ನೃತ್ಯ. ಪ್ರತಿ ನವರಾತ್ರಿ ಸಂದರ್ಭದಲ್ಲಿ ಇದನ್ನು ಸಂಭ್ರಮದೊಂದಿಗೆ ಆಯೋಜಿಸಲಾಗುತ್ತದೆ.

Video Top Stories