Asianet Suvarna News Asianet Suvarna News

ಸೀರೆಯಲ್ಲಿ ನಾರಿಯ ಕಸರತ್ತು: 56 ವರ್ಷದಲ್ಲೂ ಫುಲ್ ಫಿಟ್‌ನೆಸ್

56 ವರ್ಷದ ಮಹಿಳೆಯೊಬ್ಬರು ಜಿಮ್‌'ನಲ್ಲಿ ತಾಲೀಮು ಮಾಡಿ  ಸಖತ್‌ ಫೇಮಸ್ ಆಗಿದ್ದು, ಅವರ ವರ್ಕೌಟ್‌ ನೋಡಿ ಯುವಕರೇ ದಂಗಾಗಿದ್ದಾರೆ.
 

ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‌'ನಲ್ಲಿ ಕಸರತ್ತು ಮಾಡಿದ್ದಾರೆ. ಆಂಟಿ ಸೀರೆಯುಟ್ಟು ಡಂಬಲ್ಸ್‌ ಹಾಗೂ ಜಿಮ್‌ ಸಲಕರಣಿಗಳನ್ನು ಎತ್ತಿ ವರ್ಕೌಟ್‌ ಮಾಡಿದ್ದಾರೆ. ಈ ಮಹಿಳೆಯು ತನ್ನ ಸೊಸೆಯೊಂದಿಗೆ ವರ್ಕೌಟ್‌ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ನಾನು ನನ್ನ ಸೊಸೆ ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.

ನಾಡದೇವತೆಯ ಹೊಸ ಭಾವಚಿತ್ರ..!

Video Top Stories