Asianet Suvarna News Asianet Suvarna News

6 ತಿಂಗಳ ಕೂಸಿನೊಂದಿಗೆ ಟ್ರಾಫಿಕ್ ಡ್ಯೂಟಿ ನಿರ್ವಹಿಸಿದ ಮಹಿಳಾ ಪೊಲೀಸ್, ಮಾತೃತ್ವ- ಕರ್ತವ್ಯದ ಸಂಗಮ!

ಮಹಿಳಾ ದಿನದಂದು ಮಹಿಳೆಯ ಮಹತ್ವವನ್ನು ಇದಕ್ಕಿಂತ ಚೆನ್ನಾಗಿ ತೋರಿಸಲು ಸಾಧ್ಯವೇ ಇಲ್ಲವೇನೋ. ಮಹಿಳಾ ಪೊಲೀಸ್‌ ಒಬ್ಬರು 6 ತಿಂಗಳ ಕೂಸಿನೊಂದಿಗೆ ಟ್ರಾಫಿಕ್ ಡ್ಯೂಟಿ ನಿರ್ವಹಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

 

Mar 9, 2021, 11:32 AM IST

ಬೆಂಗಳೂರು (ಮಾ. 09): ಮಹಿಳಾ ದಿನದಂದು ಮಹಿಳೆಯ ಮಹತ್ವವನ್ನು ಇದಕ್ಕಿಂತ ಚೆನ್ನಾಗಿ ತೋರಿಸಲು ಸಾಧ್ಯವೇ ಇಲ್ಲವೇನೋ. ಮಹಿಳಾ ಪೊಲೀಸ್‌ ಒಬ್ಬರು 6 ತಿಂಗಳ ಕೂಸಿನೊಂದಿಗೆ ಟ್ರಾಫಿಕ್ ಡ್ಯೂಟಿ ನಿರ್ವಹಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ಜಾರಕಿಹೊಳಿ ರಾಸಲೀಲೆ ಕೇಸ್ : ಸಂತ್ರಸ್ತ ಯುವತಿ ಕೊನೆ ಬಾರಿ ಕಾಣಿಸಿಕೊಂಡಿದ್ದು ಇವರ ಜೊತೆಯಂತೆ!

ವಯಸ್ಸು 82, ಒಂದು ದಿನವೂ ತಪ್ಪಿಸಲ್ಲ ವರ್ಕೌಟ್... ಅರೇ, ಅಜ್ಯಮ್ಮನ ಫಿಟ್‌ನೆಸ್‌ ಜೋರಾಗಿದೆಯಲ್ಲ, ಅಂತೀರಾ... ಹೌದು ರೀ.. ಈ ಅಜ್ಜಿ ಹೇಗೆ ವರ್ಕೌಟ್ ಮಾಡ್ತಾರೆ ನೋಡಿ! ಇಲ್ಲೊಂದು ಕಡೆ ಮದುವೆ ಸಂಭ್ರಮ... ಮದುವೆ ಮನೆಯಲ್ಲಿ ಖುಷಿ, ನಗು, ಕೇಕೆ, ಡ್ಯಾನ್ಸ್ ನಡೆಯುತ್ತಿತ್ತು. ಮದುಮಗನೂ ಡ್ಯಾನ್ಸ್‌ ಮಾಡುತ್ತಿದ್ದ. ಆದರೆ ವಿಧಿಯಾಟ ಬೇರೆಯೇ ಇತ್ತು...