Asianet Suvarna News Asianet Suvarna News

ರಾಷ್ಟ್ರಪತಿ ಭದ್ರತಾ ಪಡೆಯಿಂದ ಟ್ರಂಪ್‌ಗೆ ಗೌರವ!

ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಷ್ಟ್ರಪತಿ ಭದ್ರತಾ ಪಡೆ ಡೊನಾಲ್ಡ್ ಟ್ರಂಪ್‌ಗೆ ಗೌರವ ಸೂಚಿಸಿದ್ದಾರೆ.

ನವದೆಹಲಿ[ಫೆ.25]: ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಷ್ಟ್ರಪತಿ ಭದ್ರತಾ ಪಡೆ ಡೊನಾಲ್ಡ್ ಟ್ರಂಪ್‌ಗೆ ಗೌರವ ಸೂಚಿಸಿದ್ದಾರೆ.

ಇನ್ನು ಭಾರತ ಹಾಗೂ ಅಮೆರಿಕಾ ನಡುವಣ ಹಲವಾರು ಒಪ್ಪಂದಗಳು ನಡೆಯುವ ಸಾಧ್ಯತೆಗಳೂ ಇವೆ.