Asianet Suvarna News Asianet Suvarna News

ದಿಗ್ಗಜರ ದಿಗ್ವಿಜಯ ರಹಸ್ಯ:‘ಕೇಮ್‌ಛೋ ಟ್ರಂಪ್’ ಒಳ-ಹೊರಗೆ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಮೋದಿ ನಾಡಲ್ಲಿ ಕಂಡುಕೇಳರಿಯದ ಅದ್ದೂರಿ ಸ್ವಾಗತ ಸಿಗಲಿದೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಮತದಾರರಿಗೆ ಭಾರತದಿಂದಲೇ ಟ್ರಂಪ್ ಗಾಳ ಹಾಕಲು ಸಜ್ಜಾಗಿದ್ದಾರೆ.

ಬೆಂಗಳೂರು(ಫೆ.14): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಮೋದಿ ನಾಡಲ್ಲಿ ಕಂಡುಕೇಳರಿಯದ ಅದ್ದೂರಿ ಸ್ವಾಗತ ಸಿಗಲಿದೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಮತದಾರರಿಗೆ ಭಾರತದಿಂದಲೇ ಟ್ರಂಪ್ ಗಾಳ ಹಾಕಲು ಸಜ್ಜಾಗಿದ್ದಾರೆ. ಇದೇ ಫೆ.24ರಂದು ಭಾರತಕ್ಕೆ ಬರಲಿರುವ ಟ್ರಂಪ್, ಅಹಮದಾಬಾದ್’ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ‘ಕೇಮ್‌ಛೋ ಟ್ರಂಪ್’ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories