Asianet Suvarna News Asianet Suvarna News

ತಾಜ್‌ಮಹಲ್‌ ಸೌಂದರ್ಯಕ್ಕೆ ‘ವ್ಹಾವ್’ ಎಂದ ಅಮೆರಿಕಾ ಅಧ್ಯಕ್ಷ..!

ವಿಶ್ವದ ಅದ್ಭುತ ತಾಣ.. ಐತಿಹಾಸಿಕ ಪ್ರೇಮಸೌಧ.. ತಾಜ್‌ಮಹಲ್‌ ಸೌಂದರ್ಯವನ್ನ  ಅಮೆರಿಕಾ ಅಧ್ಯಕ್ಷ ಟ್ರಂಪ್ ಕುಟುಂಬಸ್ಥರು ಸವಿದಿದ್ದಾರೆ.. ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಹಾಗೂ ಆಕೆಯ ಪತಿ ಪ್ರೇಮಸೌಧವನ್ನ ವೀಕ್ಷಿಸಿದರು.. ಈ ವೇಳೆ ಟ್ರಂಪ್ ಕುಟುಂಬಸ್ಥರಿಗೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ವಿವರಣೆಯನ್ನು ನೀಡಿದರು.. ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಪ್ರವಾಸಿಗರ ಭೇಟಿ ನಿರ್ಬಂಧಿಸಿದ್ರೆ.. ತಾಜ್ಮಹಲ್ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಸಹ ನೀಡಲಾಗಿತ್ತು.. 

ಆಗ್ರಾ, [ಫೆ.25]: ವಿಶ್ವದ ಅದ್ಭುತ ತಾಣ.. ಐತಿಹಾಸಿಕ ಪ್ರೇಮಸೌಧ.. ತಾಜ್‌ಮಹಲ್‌ ಸೌಂದರ್ಯವನ್ನ  ಅಮೆರಿಕಾ ಅಧ್ಯಕ್ಷ ಟ್ರಂಪ್ ಕುಟುಂಬಸ್ಥರು ಸವಿದಿದ್ದಾರೆ.. ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಹಾಗೂ ಆಕೆಯ ಪತಿ ಪ್ರೇಮಸೌಧವನ್ನ ವೀಕ್ಷಿಸಿದರು.

ಪ್ರೇಮ ಸೌಧ ತಾಜ್​ ಮಹಲ್​ನಲ್ಲಿ ಟ್ರಂಪ್ ಕುಟುಂಬ ಫೋಟೋ ಶೂಟ್

 ಈ ವೇಳೆ ಟ್ರಂಪ್ ಕುಟುಂಬಸ್ಥರಿಗೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ವಿವರಣೆಯನ್ನು ನೀಡಿದರು.. ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಪ್ರವಾಸಿಗರ ಭೇಟಿ ನಿರ್ಬಂಧಿಸಿದ್ರೆ.. ತಾಜ್ಮಹಲ್ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಸಹ ನೀಡಲಾಗಿತ್ತು..