ದೆಹಲಿ ರೈತ ಗಲಭೆ; ದೀಪ್ ಸಿಧು, ಲಖಾ ಸಿಧಾನ ಕುರಿತು ಮಹತ್ವದ ಮಾಹಿತಿ ಕಲೆ ಹಾಕಿದ ಪೊಲೀಸ್!
ದೆಹಲಿ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿ, ಕೆಂಪು ಕೋಟೆಗೆ ಮುತ್ತಿಗೆ, ಪೊಲೀಸರ ಮೇಲೆ ದಾಳಿ, ಸಾರ್ವಜನಿಕ ಆಸ್ತಿ ನಷ್ಟ ಸೇರಿದಂತೆ ದೆಹಲಿಯ ರೈತ ಗಲಭೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ದೇಶದ ಮಾನ ಹರಾಜಾಗಿದೆ. ಇದೀಗ ಈ ಗಲಭೆ ಹಿಂದಿನ ಶಕ್ತಿಗಳನ್ನು ಪೊಲೀಸರು ಬಹಿರಂಗ ಪಡಿಸುತ್ತಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.