Asianet Suvarna News Asianet Suvarna News

ಪ್ರತಿ ಕುಟುಂಬಕ್ಕೆ 4 ಸಾವಿರ ರೂ ನೆರವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸ್ಟಾಲಿನ್ ಘೋಷಣೆ

ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎಂಕೆ ಸ್ಟಾಲಿನ್ ಜನತೆಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ತಮಿಳುನಾಡಿನ ಎಲ್ಲಾ ಕುಟುಂಬಗಳಿಗೆ 4 ಸಾವಿರ ರೂ ನೆರವು ಘೋಷಣೆ ಮಾಡಿದ್ದಾರೆ.

ಬೆಂಗಳೂರು (ಮೇ. 07): ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎಂಕೆ ಸ್ಟಾಲಿನ್ ಜನತೆಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ತಮಿಳುನಾಡಿನ ಎಲ್ಲಾ ಕುಟುಂಬಗಳಿಗೆ 4 ಸಾವಿರ ರೂ ನೆರವು ಘೋಷಣೆ ಮಾಡಿದ್ದಾರೆ. ಒಟ್ಟು 2.07 ಕೋಟಿ ಕುಟುಂಬಕ್ಕೆ ನೆರವು ಸಿಗಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಲೀಟರ್ ಹಾಲಿನ ದರವೂ 3 ರೂ ಕಡಿತ ಮಾಡಲಾಗಿದೆ. 

ಪೈಝರ್ ಲಸಿಕೆಗೆ ಭಾರತ ಅನುಮತಿ ಕೊಡದಿರಲು ಬಲವಾದ ಕಾರಣವಿದು..!
 

Video Top Stories