Asianet Suvarna News Asianet Suvarna News
breaking news image

NewsHour ಹತ್ಯೆ, ಹತ್ಯೆ, ಹತ್ಯೆ, ಕಾಶ್ಮೀರದಲ್ಲಿ ನರಹಂತಕ ಯಾಸಿನ್ ಮಲಿಕ್ ರಕ್ತ ಚರಿತ್ರೆ!

  • ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ 
  • ಕಾಶ್ಮೀರದಲ್ಲಿ ಉಗ್ರ ಯಾಸಿನ್ ಮಲಿಕ್ ರಕ್ತ ಚರಿತ್ರೆ
  • ಉಗ್ರನ ಕೈಕುಲುಕಿದ್ದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್
     

ನ್ಯಾಯಮೂರ್ತಿಯ ಹತ್ಯೆ, ಭಾರತೀಯ ವಾಯುಸೇನೆಯ ನಾಲ್ವರು ಅಧಿಕಾರಿಗಳ ಹತ್ಯೆ, ಗೃಹ ಸಚಿವರ ಮಗಳ ಕಿಡ್ನಾಪ್ ಹಾಗೂ ಉಗ್ರರ ಬಿಡುಗಡೆ, ದೂರದರ್ಶಕ ನಿರ್ದೇಶಕರ ಹತ್ಯೆ,  ಕಾಶ್ಮೀರ ಪಂಡಿತರ ಹತ್ಯೆ ಸೇರಿ ಜಮ್ಮು ಕಾಶ್ಮೀರದಲ್ಲಿ ನೆತ್ತರು ಹರಿಸಿದ ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ನರಹಂತಕನ ರಕ್ತ ಚರಿತ್ರೆ ಕೇಳಿದರೆ ನಮ್ಮ ರಕ್ತ ಕುದಿಯುತ್ತದೆ.
 

Video Top Stories