Asianet Suvarna News Asianet Suvarna News

ನಡುರಸ್ತೆಯಲ್ಲಿ ಲಾಯರ್ ದಂಪತಿ ಹತ್ಯೆ, ಹಾರಿಬಲ್ ಸೀನ್ ನೋಡಿದ್ರೆ ಭಯವಾಗುತ್ತೆ!

ಲಾಯರ್‌ ದಂಪತಿಯನ್ನು ನಡುರಸ್ತೆಯಲ್ಲಿ ಕೊಲೆ ಮಾಡಲಾಗಿದೆ. ಅವರೇನು ಮಾಡಿದ್ದರು.? ಯಾಕಾಗಿ ಕೊಲೆ ಮಾಡಲಾಯ್ತು.? ಈ ಸುದ್ದಿಯನ್ನು ನೋಡಿ..!
 

Feb 20, 2021, 10:46 AM IST

ಬೆಂಗಳೂರು (ಫೆ. 20): ಲಾಯರ್‌ ದಂಪತಿಯನ್ನು ನಡುರಸ್ತೆಯಲ್ಲಿ ಕೊಲೆ ಮಾಡಲಾಗಿದೆ. ಅವರೇನು ಮಾಡಿದ್ದರು.? ಯಾಕಾಗಿ ಕೊಲೆ ಮಾಡಲಾಯ್ತು.? ಈ ಸುದ್ದಿಯನ್ನು ನೋಡಿ..! ಮದುಮಗನೊಬ್ಬ ಕುದುರೆ ಮೇಲೆ ಕುಳಿತು ಬರುತ್ತಿದ್ದ. ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ಕುದುರೆ ದಿಕ್ಕಾಪಾಲಾಗಿ ಓಡಿದೆ. ಅಯ್ಯೋ..ಮದುಮಗನ ಸ್ಥಿತಿಯೇನಾಯ್ತು..? 

ಸ್ವತಂತ್ರ ಭಾರತ ಕಂಡ ಭಯಾನಕ ಹಂತಕಿ; ಮೊದಲ ಬಾರಿ ಮಹಿಳೆಗೆ ಗಲ್ಲು ಶಿಕ್ಷೆ?

ಇಲ್ಲೊಂದು ಜಿಂಕೆ ಮರಿ, ಚಿರತೆಯೊಂದಿಗೆ ಫೈಟಿಂಗ್‌ಗೆ ನಿಂತಿತ್ತು. ಆದರೂ ಚಿರತೆ ಮಾತ್ರ ಏನೂ ಮಾಡದೇ ಸುಮ್ಮನೆ ನಿಂತಿತ್ತು. ಚಿರತೆ- ಜಿಂಕೆಯ ಫೈಟಿಂಗ್ ಸೀನ್ ಇಲ್ಲಿದೆ ನೋಡಿ..! ಇಲ್ಲೊಂದು ಹಸು ರೈಲು ಹಳಿಯ ಮೇಲೆ ನಿಂತಿತ್ತು. ಅಷ್ಟೊತ್ತಿಗೆ ಬಂದ ರೈಲು ಹಸುವನ್ನು ಗುದ್ದಿಕೊಂಡೇ ಹೋಗಿತ್ತು. ಆ ಹಾರಿಬಲ್ ದೃಶ್ಯ ಇಲ್ಲಿದೆ ನೋಡಿ..!