Asianet Suvarna News Asianet Suvarna News

2 ಬಾರಿ ಚೀನಾ ಜೊತೆ ಮಾತು ಕತೆ ವಿಫಲ, 5 ಗಂಟೆಗೆ ಮಾತಾಡ್ತಾರೆ ನಿರ್ಮಲಾ

ಭಾರತ ಹಾಗೂ ಚೀನಾ ನಡುವಿನ ಬಿಕ್ಕಟ್ಟು ಮುಂದುವರೆದಿದೆ. ಉಭಯ ದೇಶಗಳು ಮಾತುಕತೆ ನಡೆಸಿದ್ದು, ಈಗಾಗಲೇ ಎರಡು ಹಂತದ ಸಭೆ ವಿಫಲಗೊಂಡಿವೆ. ಅತ್ತ ಭಾರತದ ಗಡಿಯೊಳಗೆ ಸುಮಾರು ಮೂರು ಕಿ. ಮೀ ಒಳ ಪ್ರವೇಶಿಸಿರುವ ಚೀನಾ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಹೀಗಿರುವಾಗ ಇಂದು ಗುರುವಾಗ ಸಂಜೆ ಐದು ಗಂಟೆಗೆ ಭಾರತೀಯ ವಿದೇಶಾಂಗ ಸಚಿವಾಲಯ ಮಹತ್ವದ ಸುದ್ದಿಗೋಷ್ಠಿ ಯೊಂದನ್ನು ಕರೆದಿದೆ.

ಚೀನಾ ಹಹಾಗೂ ಭಾರತದ ನಡುವೆ ಏರ್ಪಟ್ಟಟಿರುವ ಸಮಸ್ಯೆ ಕುರಿತು ಹಾಗೂ ಮುಂದಿನ ನಡೆ ಕುರಿತಾದ ಮಾಹಿತಿ ಈ ಸುದ್ದಿಗೋಷ್ಠಿಯಲ್ಲಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

Video Top Stories